ಅಂಬಾ ಪಾಲಿಸೆ ಜಗದಂಬ ಪಾಲಿಸೆ / Amba palisu jagadambaa palise

ಅಂಬಾ ಪಾಲಿಸೆ ಜಗದಂಬ ಪಾಲಿಸೆ||
ಭಕ್ತಕೋಟಿ ಜನರನ್ನು ನೀನೆ ಉದ್ಧರಿಸೆ||

ದರುಶನಕೆ ಸಾಲು ಸಾಲು ಭಕ್ತ ವೃಂದವು||
ನಗುಮೊಗದ ಗಾಂಭೀರ್ಯ ನೋಟ‌ ಚಂದವು||
ನಿನ್ನ ನೋಟ ಚೆಂದವು ||೧||

ಹರಸು ತಾಯಿ ಶಿಷ್ಟರನ್ನು ಮಹಿಷಮರ್ಧಿನಿಯೆ||
ಶಿರಸಿಪುರದ ಶಿರವೇ
ನೀ ಮಾರಿಕಾಂಬೇಯೆ||
ನೀ ಮಾರಿಕಾಂಬೇಯೆ||೨||

ನಿನ್ನ ಸನ್ನಿಧಾನ ಒಂದು ಭಾಗ್ಯದ ಸಿರಿಯು||
ನೆಮ್ಮದಿಯ ಕವಚ ತೊಟ್ಟು ನೋವ ಮರೆವೆವು||
ನಾವು ನೋವ ಮರೆವೆವು||೩||

ನಿನ್ನ ಸೇವೆಗೈವ ಭಾಗ್ಯ ನಮ್ಮದಾಗಲಿ||
ಜ್ಙಾನ  ಸುಸ್ವರ ಭಕ್ತಿ ನಮಗೆ ಒದಗಲಿ||
ಅದುವೇ ನಮಗೆ ಒದಗಲಿ||೪||

Lyrics in English

Amba palisu jagadamba palisu ||
bhaktakoti janarannu neene uddhariso ||

Darushanake ssalu salu bhakta vrundava |
nagumogada gambhirya nota chandavu |
Ninna nota chandavu ||1||

Harasu tayi shishtarannu mahishamardhiniye |
shirasipurada shirava nee marikambeye ||
nee marikambeye ||2||

Ninna sannidhana ondu bhagyada siriyu |
nemmadiya kavacha tottu Nova marevevu ||
navu Nova marevevu ||3||

Ninna sevegaiva Bhagya nammadagali ||
jnana suswara bhakti namage odagali ||
aduve namage odagali ||4||


Leave a Reply