ಆವ ರೋಗವೋ ಎನಗೆ /Ava rogavo enage dheva

ಆವ ರೋಗವೋ ಎನಗೆ ದೇವ ಧನ್ವಂತ್ರಿ      | ಪ |ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ | ಅ.ಪ |

ಹರಿ ಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ ಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆ ಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ  | ೧ |

ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು ಗುರುಹಿರಿಯರಂಘ್ರಿಗೆ ಶಿರ ಬಾಗದು ಹರಿಯ ನಿರ್ಮಾಲ್ಯ ವಾಘ್ರಾಣಿಸದು ನಾಸಿಕವು ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ | ೨ |

ಅನಾಥ ಬಂಧು ಗೋಪಾಲ ವಿಠಲರೇಯ ಎನ್ನ ಬಾಗದ ವೈದ್ಯ ನೀನೆಯಾದೆ ಅನಾದಿ ಕಾಲದ ಭವರೋಗ ಕಳೆಯಯ್ಯಾ ನಾನೆಂದಿಗು ಮರೆಯೇ ನೀ ಮಾಡಿದುಪಕಾರ | ೩ |

Lyrics in English

Ava rogavo enage dheva dhanvanthri | pa|
Saavadhaanadhi kaiya pididhu nee nodayya | A. pa|

Hari moorthigalu kaanisavu enna kangalige
hariya keerthane kelisadhenna kivige
hari mantra stotra baaradhu enna naligege
hari prasaadhavu jihhege saviyaagadhayya | 1 |

Haripaadha sevegenna hasthagalu chalisavu
guru hiriyaramgrige shira baagadhu
hariya nirmaalyavaagranisadhu naasikavu
hariyaathregaligenna kaaleladhayya | 2 |

Anaatha bhandhu gopaalavitalareya
enna bhaagadha vaidya neenaadhe
anaadhi kaaladha bhavaroga kaleyayya
naanendhigoo mareye nee maadidha upakaara | 3 |


Leave a Reply