ಗಜವದನ ಪಾವನ / Gajavadana pavana

ಗಜವದನ ಪಾವನ ವಿಘ್ನನಾಶನ ||pa||

ವರ ಪಾಶಾಂಕುಶಧರ ಪರಮದಯಾಳೊ ಕರುಣಾಪೂರಿತ ಗೌರೀವರ ಕುಮಾರನೆ ||

ಸುಂದರವದನಾರವಿಂದನಯನ ಘನ-ಸುಂದರಿ ಕಂದನೆ ಬಂದು ರಕ್ಷಿಸೊ ||

ಗೋಪಾಲವಿಠಲನ ಅಪಾರ ಭಜಕನೆ ಶಾಪಾನುಗ್ರಹಶಕ್ತಾನೇಕ ಮಹಿಮಾ ||

Lyrics in English

Gajavadana pavana vignanashana ||pa||

Vara pashankushadhara paramadayalokarunapurita gaurivarakumarane ||

Sundaravadanaravindanayana Gana-sundari kandane bandu rakshiso ||

Gopalavithalana apaara bajakane shapanugrahashaktaneka mahima ||


Leave a Reply