
ದಯಮಾಡೊ ರಂಗ ದಯಮಾಡೊ
ದಯಮಾಡೊ ನಿನ್ನ ದಾಸನು ನಾನೆಂದು
ಹಲವು ಕಾಲದಿ ನಿನ್ನ ಹಂಬಲ ಎನಗೆ
ಒಲಿದು ಪಾಲಿಸು ವಾರಿಜನಾಭ
ಇಹಪರದಿ ನೀನೇ ಇಂದಿರಾರಮಣ
ಸಹಾಯ ನಿನ್ನದೇ ತೋರಿ ಕರುಣ
ಕರಿರಾಜವರದನೇ ಕಾಮಿತ ಫಲದ
ಪುರಂದರ ವಿಠಲ ಹರಿಸಾರ್ವಭೌಮ
Lyrics in English
Composer : Purandara Daasaru
Daya mado daya mado ranga
daya mado ninna dasa nanendu
Halavu kaladim ninna hambala
enage olidu palisa beku varijanabha||
Ihapara gati nine indira ramana
sahaya ninnade sarvada tori karuna |
Kariraja varadane kamita phalada
purandara vittalane hari sarvabhauma ||