
ನಮೋ ನಮೋ ಗಣೇಶ ನಮೋ ನಮೋ ಸಂಕಟನಾಶ ||ಪ||
ಸಿಂಧುಧರ ಚರ್ಚಿತ ಸಿಂಧೂರ ವದನ ಸುಂದರ ಗುಣಸದನ ||೧||
ತ್ರಿಶೂಲ ಅಂಕುಶ ದೃತಕರ ಕರುಣಾ ಕಿಸಲಯೋಪಮ ಚರಣ ||೨||
ಮಹಿಪತಿ ಸುತಪ್ರಭು ವಿಮಲೇಕದಂತ ಇಹಪರ ಸುಖದಾತ ||೩||
Lyrics in English
Namo namo ganesha namo namo sankatanaasha ||pa||
Sindhudhara charchita sindhuravadana sundara gunasadana ||1||
Trishula ankusha drutakara karunaa kisalayopama charana ||2||
Mahipati sutaprabhu vimalekadanta ihapara sukadaata ||3||