
ಯಾದವ ನಿ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ || pa||
ಸೋದರ ಮಾವನ ಮದುರಲಿ ಮಡುಹಿದ
ಯಶೋದ ಕಂದ ನೀ ಬಾರೋ ||apa||
ಶಂಖ ಚಕ್ರವು ಕೈಯೇಲಿ ಹೊಳೆಯುತ
ಬಿಂಕದ ಕೋವಲ ನಿ ಬಾರೋ
ಅಕಳಂಕ ಮಹಿಮನೆ ಆದಿ ನಾರಾಯಣ
ಬೇಕೆಂಬ ಭಕ್ತರಿಗೊಲಿ ಬಾರೋ ||1||
ಕಣ ಕಲಂದಿಗೆ ಘಲು ಘಲುರೆನುತಲಿ
ಝುನು ಝುನು ವೇಣು ನಾದದಲಿ
ಚಿನ್ನಿಕೊಲು ಚೆಂಡು ಬುಗರಿಯ
ನಾಡುತ ಸಣ್ಣ ಸಣ್ಣ ಗೋವಳರೋದಗುಡಿ ||2||
ಖಗ ವಾಹನನೆ ಬಗೆ ಬಗೆ ರೂಪನೆ
ನಗೆಮೊಗದರಸನೆ ನಿ ಬಾರೋ
ಜಗದೊಳು ನಿನ್ನಯ ಮಹಿಮೆಯ ಪೋಗಲುವೆ
ಪುರಂದರ ವಿಠಲ ನಿ ಬಾರೋ ||3||
Lyrics in English
Composer : Sri Purandara dasaru
Yadava ni ba yadukula nandana
madhava madhusudana baro ||
Sodara mavana madhureli maduhida
yashode kandane ni baro |
Shankha chakravu kayyali holeyuta
binkada govala ni baro
akalanka mahimane adi narayana
bekemba bhaktarigoli baro ||
Kanakalanduge gejje ghulu ghulurenutali
jhana jhana venu nadadali |
chinikola chendu bugariyanaduta
sanna sanna govalarodagudi ||
Khaga vahanane bage bage rupane
nagumogadarasane ni baro
jagadolu ninnaya mahimeya pogaluve
purandara vittala ni baro ||
By Sri.Bhimsen Joshi