ಸಿಂಧೂರಾವರ್ಣ ಚಿನ್ಮಯ ರೂಪ / Sindooravarna chinmaya roopa

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭಾ
ನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಸು ಸರ್ವದಾ

ಸಿಂಧೂರಾವರ್ಣ ಚಿನ್ಮಯ ರೂಪ ಮಧುಪುರವಾಸ ಗಣನಾಥ |
ಲೇಸಾಗಿ ಸಲಹುವ ಶ್ರೀಕರ ಶುಭಕರ ಮದವೂರ ದೇವ ವಿನಾಯಕ |
ನಿನ್ನ ಮನಸಾರೆ ಪಾಡುವೆ ಗಣನಾಯಕ || ಸಿಂಧೂರಾವರ್ಣ||

ಗಣನಾಥ ಗಣಸೇವಿತ ನಾದ ಯಜ್ಞೋಪಭೂಷಿತ
ಮಹಾಕಾಯ ಮಹಿಮೋಪೇತ ಮನೋಭೀಷ್ಟಪ್ರದಾಯಕ

ಅಘನಾಶಿನಿ ಪುಣ್ಯ ಮಧುವಾಹಿನಿಯಲ್ಲಿ ಮಿಂದರೆ ದುರಿತವು ಕಳೆಯುವುದು |
ಭವಭಯದಿಂದಲಿ ಪಾರಾಗುವೆ ಮನವೆ ಮಧುಪುರವಾಸನ ದಯೆಯಿಂದ |
ಗಜಮುಖ ಗಣಪನ ಕ್ರಪೆಯಿಂದ ||

ಗಜವಕ್ರ ಶೂರ್ಪಕರ್ಣ, ಗಣನಾಥ ಚತುರ್ಭುಜ
ಚಂದ್ರಗರ್ವಾಪಹಾರ, ಸರ್ವವಿಘ್ಣ ನಿವಾರಣ

ಶ್ರೀಗಣನಾಥನ ಸನ್ನಿಧಿಯಲ್ಲಿ ಜೀವದುಃಖಗಳೆಲ್ಲ ಮರೆಯುವುದು |
ಸಂಕಷ್ಟ ಹರಿಯುವುದು, ಸಂತಸದೊರೆವುದು ಚಿಂತೆಯು ತೊರೆವುದು ನಿನ್ನಿಂದ |
ಸಂಭ್ರಮ ತುಂಬಿದ ಆನಂದ… ||

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಸು ಸರ್ವದಾ ||ಸಿಂಧೂರಾವರ್ಣ||

Lyrics in English

Vakratunda mahakaya koti surya samaprabha
nirvighnam kurume deva sarva karyeshu sarvada ||


Sindooravarna chinmaya roopa madhupura vasa gananatha |
lesagi salahuva srikara shubhakara madavoora deva vinayaka |
ninna manasare paduve gananayaka || Sindooravarna ||


Gananatha ganasevitha nada yajnopabhushita
mahakaya mahimopeta manobhishtapradayaka ||


Aghanashini punya madhuvahiniyalli mindare duritavu kaleyuvudu |
bhavabhayadindali paraguve manve madhupuravasane dayeyinda |
gajamukha ganapana krapeyinda ||

Gajavakra shoorpakarna gananatha chaturbhuja |
chandragarvapahara, sarva vighna nivarana ||

Sri gananathana sannidhiyalli jeeva dukhagallellavu mareyuvudu |
sankashta hariyuvudu, santasa dorevudu chinteyu torevudu ninninda |
sambhrama tumbida ananda ||

Vakratunda mahakaya koti surya samaprabha
nirvighnam kurume deva sarva karyeshu sarvada ||


Leave a Reply