ಹೂವ ತನ್ನಿರಿ ಎಲ್ಲರು ಹೂವ /Hoova tanniri ellaru

ಹೂವ ತನ್ನಿರಿ ಎಲ್ಲರು ಹೂವ ತನ್ನಿರಿ ಪಾದ ಪೂಜೆಯ ಮಾಡೋಣ
ಗುರು ಪಾದ  ಪೂಜೆಯ  ಮಾಡೋಣ ।।

ತೋಂಟದಾರ್ಯನೆ   ಸಲಹು ಯೋಗಿವರ್ಯನೆ ಸಲಹು
ಸಿದ್ಧಲಿಂಗ ಯತಿ……. ನೀನೆ ಎನಗೆ ಗತಿ ರಕ್ಷಿಸೆಂದು ಬೇಡಿಕೊಳ್ಳುತ
ಪಾದ ಪೂಜೆಯ ಮಾಡೋಣ ಗುರು ಪಾದ ಪೂಜೆಯ ಮಾಡೋಣ ।।ಹೂವ।।

ಮನದ ಕಳವಳ  ನೀಗುಯೆನ್ನುತ  ಮಲ್ಲಿಗೆ ಮಾಲೆ ಹಾಕೋಣ
ಶಾಂತಿ ನೆಮ್ಮದಿ ನೀಡು ಎನ್ನುತ ಶಾವಂತಿಗೆ ಹೂ ಹಾಕೋಣ
ತುಂಬು ಭಕ್ತಿಯ ಹೃದಯದಿ……  ಎನ್ನುತ ತುಂಬೆ ಹೂವನು  ಹಾಕೋಣ 
ಸೇವೆ ಮಾಡುವ ಭಾಗ್ಯ ಬೇಡುತ ಸಂಪಿಗೆ ಹೂವ ಹಾಕೋಣ ।।ಹೂವ।।

Lyrics in English

Hoova tanniri ellaru hoova tanniri paada poojeya maadona, guru paada poojeya maadona ||

Tontadaaryane salahy yogivaryane salahu | siddalinga yati …. Neene enage gati rakshisendu bedikolluta paada poojeya maadona guru paada poojeya maadona ||

Manada Kalavala neegu ennuta mallige maale haakona | shanti nemmadi needu ennuta shaavantige hoo haakona | tumbu bhaktiya hrudayadi … Ennuta tumbe hoovanu haakona | seve maaduva bhagya beduta sampige hoova haakona ||


https://www.saavn.com/s/song/kannada/Songs-On-Siddalingeshwara/Hoova-Thanniri/ES0dWAVfQGQ

Leave a Reply