
ಅಖಿಲಾಂಡ ಕೋಟಿಗೆ ಆನಂದವಾಗಲು
ಅವತಾರವೆತ್ತಿದ ಕಾರುಣ್ಯವೆ
ಹರಿಹರ ಶಕ್ತಿಯ ಸಾಫಲ್ಯವೇ|
ನನ್ನ ಸ್ವರರಾಗ ಸುದೆಯಾಗಿ ನಲಿದಾಡುವೆ ||ಅಖಿಲಾಂಡ||
ನಾದಸರಸ್ಸಿಯಲಿ ಹಂಸ ಧ್ವನಿ ಕೇಳಿ
ವಾತಾಪಿಯಾದ ವಿನಾಯಕನೆ
ನನ್ನಲಿ ಏನೆಂದು ನೀ ಮನೆಮಾಡಿದೆ
ಒಂದನು ನಾ ಅರಿಯೆನು ||ಅಖಿಲಾಂಡ||
ಷಣ್ಮುಖ ಪ್ರಿಯನೆಂದು ಜಗವೆಲ್ಲ ಕರೆವಾಗ
ನಿನ್ನಯ ಆಟವ ನೋಡಿ ನೋಡಿ
ಪಳನಿಯಲಿರುವ ವೇಳಯ್ಯ
ಶಿವಶಕ್ತಿಗೆ ಸರಿಸಾಟಿ ಯಾರಯ್ಯ ||ಅಖಿಲಾಂಡ||
Lyrics in English
Akhilanda kotige anandavagalu
avataravettida karunyave
harihara shaktiya saphalyave
nanna swararaga sudheyagi nalidaduva ||akhilanda ||
nadasarassiyalihamsadhwani keli
vatapiyada vinayakane
nannali enendu nee manemadide
ondanu naa ariyenu || akhilanda||
Shanmukha priyanendu jagavella karevaga
ninnaya atava nodi nodi
palaniyaliruva velayya
shivashaktige sarisati yarayya || Akhilanda ||