
ಅನಿಕೇತನ ಪಾವನ ದಯಾಗಣ
ವನನಿಕೇತನ ಪ್ರಸನ್ನಾ||ಅನಿಕೇತನ||
ನಿರುಪಮ ಆನಂದ ಕಾರಣ ವಿಶ್ವಧಾರಣ,ದುರಿತ ನಿವಾರಣ
ಸುಜ್ಞಾನ ಕಿರಣ ||ಅನಿಕೇತನ||
ಓಂಕಾರ ರೂಪಗೆ ಮಂತ್ರಗಳೇಕೆ ಚೇತನಾತ್ಮಕನಿಗೆ ತಂತ್ರಗಳೇಕೆ
ನಾದಾತೀತಗೆ ವಾದ್ಯಗಳೇಕೆ ಆಕಾಶ ತತ್ವಗೆ,ಆಲಯವೇಕೆ ||
||ಅನಿಕೇತನ||
ನಿತ್ಯ ಸಂತ್ರಪ್ತಗೆ ನೈವೇದ್ಯವೇಕೆ ನಿರ್ಲೇಪಗೆ ಭಸ್ಮ ಚಂದನವೇಕೆ
ವಾಸನರಹಿತಗೆ ಸಂಭಂದವೇಕೆ ಜ್ಞಾನ ಪ್ರಕಾಶಗೆ ದೀಪಗಳೇಕೆ ||
||ಅನಿಕೇತನ||
Lyrics in English
Aniketana pavana dayagana vananiketana prasanna || Aniketana ||
Nirupama ananda kaarana vishwadharana, durita nivarana sujnana kirana ||Aniketana||
Omkara roopage mantragaleke chetanaatmakanige tantragaleke | nadatitage vadyagaleke akasha tatvage alayaveke || Aniketana ||
Nitya santraptage naivedyaveke nirlepage bhasma chandanaveke | vasanarahitage sambhandaveke jnaana prakashage deepagaleke || Aniketana ||