
ಆಡ ಪೊಗೊಣ ಬಾರೊ ರಂಗ ಕೂಡಿ ಯಮುನಾ ತೀರದಲ್ಲಿ ||ಪ||
ಚಿಣ್ಣಿಕೋಲು ಚೆಂಡು ಬುಗರಿ ಸಣ್ಣ ಸಣ್ಣ ಆಟಗಳನು
ಕಣ್ಣಮುಚ್ಚಲಿಕೆ ಕುಂಟಲಿಪಿಬಣ್ಣ ಬಣ್ಣದ ಆಟಗಳನು ||1||
ಜಾಹ್ನವಿಯ ತೀರವಂತೆ ಜನಕರಾಜನ ಕುವರಿಯಂತೆ
ಜಾನಕಿಯ ವಿವಾಹವಂತೆ ಜಾಣ ನೀನು ಬರಬೇಕಂತೆ ||2||
ಪುಂಡರೀಯ ನಗರವಂತೆ ಭೀಷ್ಮಕರಾಜನ ಕುವರಿಯಂತೆ
ಶಿಶುಪಾಲನ್ನ ಒಲ್ಲಳಂತೆ ನಿಮಗೆ ಓಲೆ ಬರೆದಳಂತೆ ||3||
ಕೌರವರು ಪಾಂಡವರು ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಟ್ಟರಂತೆ ರಂಗವಿಠಲ ಬರಬೇಕಂತೆ ||4||
Lyrics in English
Ada hogona baro ranga koodi yamuna teeradalli ||
Chinnikolu chendu buguri sanna sanna aatagalannu
kannu mucchalikke kuntalipibanna bannada aatagalannu ||
Jaahnaviya teeravante janakaraajana kuvariyante
jaanakiya vivaahavante jaana neenu barabekante ||
Pundariya nagaravante bhishmaka raajana kuvariyante
shishupaalanna ollalante nimage ole baredalante ||
Kouravaru paandavaru lettavaadi sotarante
raajyavannu bittarante rangavittala barabekante ||