ಈ ಪಾದ ಪುಣ್ಯ ಪಾದ /Ee Paada Punya Paada

ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ..

ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ..
ಮನೆಗೆ ಬಂದು ಹೋದ ಪ್ರಥಮ ಲೋಕ ಪಾದ
ಮುಗಿಯದೇ ಹೋದ ನನ್ನ ಈ ಕರವೇಕೆ ಈ ಕರವೇಕೆ ||ಈ ಪಾದ ಪುಣ್ಯ ಪಾದ||

ಮಾರ್ಕಂಡೇಯ ಕಂಡ ಪಾದ | ಪ್ರಾಣ ಪಾದ ||2||
ಬೇಡರ ಕಣ್ಣ ಕಂಡ ಪರಮ ಪಾದ ಭಕ್ತ ಪಾದ |2|
ಬೇಡರ ಕಣ್ಣ ಕಂಡ ಪರಮ ಪಾದ ಭಕ್ತ ಪಾದ
ಆತ್ಮ ಲಿಂಗ ಸ್ವಯಂಪೂರ್ಣ..
ಆತ್ಮ ಲಿಂಗ ಸ್ವಯಂಪೂರ್ಣ ತಾನಾಗಿ ಬಂದರು
ದಾಸೋಹಿ ಅಂದರು, ಅಯ್ಯೋ.. ಕಾಣದ ನಾಥನಾದೆ ಮಂಜುನಾಥ

ಈ ಪಾದ ಪುಣ್ಯ ಪಾದ
ಧರೆಯಾಳೋ ಧರ್ಮ ಪಾದ
ಮದವ ಮೆಟ್ಟಿ ಹೋದ ಪ್ರಳಯ ನಾಟ್ಯ ಪಾದ
ಮಣಿಯದೆ ಹೋದ ನನ್ನ ಈ ಶಿರವೇಕೆ.. ಈ ಶಿರವೇಕೆ?

ಈ ಪಾದ ಪುಣ್ಯ ಪಾದ
ಧರೆಯಾಳೋ ಧರ್ಮ ಪಾದ

ಭಕ್ತ ಶಿರಿಯಾಳ ಕಂಡ ಪ್ರೇಮಪಾದ
ಭಕ್ತ ಶಿರಿಯಾಳ ಕಂಡ ಪ್ರೇಮಪಾದ
ಬ್ರಹ್ಮ ವಿಷ್ಣುವೇ ಮುಗಿದ ಆದಿ ಪಾದ ನಾದಿ ಪಾದ
ಬ್ರಹ್ಮ ವಿಷ್ಣುವೇ ಮುಗಿದ ಆದಿ ಪಾದ ನಾದಿ ಪಾದ
ಅನ್ನದಾತ ವಿಶ್ವನಾಥ..
ಅನ್ನದಾತ ವಿಶ್ವನಾಥ ಲೀಲಾವಿನೋದಕೆ
ತನ್ನ ಲೀಲಾವಿನೋದಕೆ, ಅಯ್ಯೋ.. ಎನ್ನ ಸಿಂಧು ಮಾಡಿದರು ಅಸಿಂಧುವಾದೆ

ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ
ಹರಸ ಬಂದ ಪಾದ
ಮೆರೆಸಾ ಬಂದ ಪಾದ
ಅರಿಯದೆ ಹೋದ ನನ್ನ ಈ ಅರಿವೇಕೆ.. ಈ ಅರಿವೇಕೆ ||ಈ ಪಾದ||

ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ..

Lyrics in English

Ee Paada Punya Paada
Ee Paada Divya Paada..

Ee Paada Punya Paada
Ee Paada Divya Paada..
Manege Bandu Hoda Prathama Loka Paada
Mugiyade Hoda Nanna Ee Karaveke Ee Karaveke ||Ee pada||

Maarkhandeya Kanda Paada, Praana Paada..
Maarkhandeya Kanda Paada, Praana Paada
Bedara Kanna Kanda Parama Paada Bhakta Paada..
Bedara Kanna Kanda Parama Paada Bhakta Paada
Aatma Linga Swayampoorna..
Aatma Linga Swayampoorna Thaanagi Bandaru
Daasohi Andaru, Ayyo.. Kaanada Naathanaade Manjunatha

Ee Paada Punya Paada
Dhareyaalo Dharma Paada
Madava Metti Hoda Pralaya Naatya Paada
Maniyade Hoda Nanna Ee Shiraveke.. Ee Shiraveke ||Ee pada||

Ee Paada Punya Paada
Dhareyaalo Dharma Paada

Bhakta Siriyaala Kanda Prema Paada..
Bhakta Siriyaala Kanda Prema Paada
Barhma Vishnuve Mugida Aadi Paada Naadi Paada..
Barhma Vishnuve Mugida Aadi Paada Naadi Paada
Anna’daatha Vishvanaatha..
Anna’daatha Vishvanaatha Leelaavinodake
Tanna Leelaavinodake, Ayyo.. Enna Sindhu Maadidaru Asindhuvaade

Ee Paada Punya Paada
Ee Paada Divya Paada..
Harasi Banda Paada
Meresa Banda Paada..
Ariyade Hoda Nanna Ee Ariveke.. Ee Ariveke ||Ee pada||


https://youtu.be/VCTH4b_8M0k

Leave a Reply