ಉದರ ವೈರಾಗ್ಯವಿದು ನಮ್ಮ ಪದುಮನಾಭನಲ್ಲಿ / Udara vairagyavidu namma padumanabhanalli

ಉದರವೈರಾಗ್ಯವಿದು, ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ ||

ಉದಯಕಾಲದಲೆದ್ದು ಗದಗದ ನಡುಗುತನದಿಯಲಿ ಮಿಂದೆನೆಂದು
ಹಿಗ್ಗುತಲಿ ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು
ಬದಿಯಲಿದ್ದವರಿಗಾಶ್ಚರ್ಯವ ತೋರುವುದೂ ||

ಕಂಚುಗಾರನ ಬಿಡಾರದಂದದಿಕಂಚು ಹಿತ್ತಾಳೆ ಪ್ರತಿಮೆಗಳ
ನೆರಹಿಮಿಂಚಬೇಕೆಂದು ಬಲು ಜ್ಯೋತಿಗಳನು
ಹಚ್ಚಿವಂಚನೆಯಿಂದಲಿ ಪೂಜೆಯ ಮಾಡುವುದು ||

ಕರದಲಿ ಜಪಮಣಿ ಬಾಯಲಿ ಮಂತ್ರವು ಅರಿವೆ ಮುಸುಕು
ಮೋರೆಗೆ ಹಾಕಿ ಪರಸತಿಯರ ಗುಣ ಮನದಲಿ
ಸ್ಮರಿಸುತಪರಮ ವೈರಾಗ್ಯಶಾಲಿಯೆಂದೆನಿಸುವುದು ||

ಬೂಟಕತನದಲಿ ಬಹಳ ಭಕುತಿ ಮಾಡಿದಿಟನೀತ
ಸರಿಯಾರಿಲ್ಲೆನಿಸಿನಾಟಕ ಸ್ತ್ರೀಯಂತೆ ಬಯಲು
ಡಂಭವ ತೋರಿ ಊಟದ ಮಾರ್ಗದ ಜ್ಞಾನವಿದಲ್ಲದೆ ||

ನಾನು ಎಂಬುದ ಬಿಟ್ಟು ಜ್ಞಾನಿಗಳೊಡನಾಡಿ ಏನಾದರು
ಹರಿ ಪ್ರೇರಣೆಯೆಂದು ಧ್ಯಾನಿಸಿ ಮೌನದಿ
ಪುರಂದರವಿಠಲನ ಕಾಣದೆ ಮಾಡಿದ ಕಾರ್ಯಗಳೆಲ್ಲವು ||

Lyrics in English

Udara vairagyavidu namma padumanabhanalli lesha bhakutiyilla

Udaya kaladaleddu gada gada naduguta nadiyali
mindenendu higgudali mada matsara krodha
olage tumbittu kondu badiyaliddavarigashcharyava toruvudu ||udara ||

Kanchugarana bidara dandadi kanchu hittale pratimegala nerahi
mincha bekendu balu jyatigalanu hacchi
vanchaneyindali pujeya maduvudu ||Udara||

Karadali japamani bayali mantravu arive musuku morege haki
para satiyara guna manadali smarisuta
parama vairagyashali yendenisuvudu ||Udara||

Butaka tanadali bahala bhakuti madi ditanita sari yarillenisi
nataka striyante bayalu dambhava
tori utada margada jnanavillade || udara ||

Nanu embudu bittu jnanigalodanadi enadaru hari preraneyendu
dhyanisi maunadi purandara vittalana
kanade madida karyagalellavu ||udara||


Youtube link : https://youtu.be/mfrZmqINwPI by Sri Putturu Narasimha Nayak

This Post Has 0 Comments

Leave a Reply