
ಉಮೆಯರಸನ ಹ್ರತ್ಕಮಲದ್ಯುಮಣಿಮಾರಮಣ
ಕನಕ ಸಮ್ಯಂವರವರದಾ ||
ನಮೋ ನಮೋ ನಮಸ್ತೇ
ನರಸಿ0ಹಂ ದೇವ ಸ್ಮರಿಸುವವರ ಕಾವ ||ನಮೋ||
ಸುಮಹಾತ್ಮ ನಿನಗೆಣೆ ಲೋಕದೊಳಾವ
ತ್ರಿಭುವನ ಸಂಜೀವ ||ಉಮೆಯರಸ||
ಕ್ಷೇತ್ರಜ್ಞಕ್ಷೇಮಧಾಮಭೂಮ
ದಾನವ ಕುಲ ಭೀಮಗಾತ್ರ ಸನ್ನುತ
ಬ್ರಹ್ಮಾದಿ ಸ್ತೋಮ ಸನ್ಮಂಗಳನಾಮ
ಸನ್ಮಂಗಳನಾಮಾ….
ಚಿತ್ರ ಮಹಿಮ ನಕ್ಷತ್ರ ನೇಮಿ
ಸರ್ವತ್ರಮಿತ್ರ ಸುಚರಿತ್ರ ಪವಿತ್ರ ||ನಮೋ ನಮೋ||
ತಪನಾಕೋಟಿ ಪ್ರಭಾಶರೀರ ದುರಿತಹ್ವವಿಧೂರ
ತಪಿತಾ ಮಹಾ ಭಕ್ತಜನ ಮಂದಾರ
ಖಳವಿಪಿನ ಕುಠಾರಾ…||2||
ಕ್ರಪಣ ಬಂಧು ತವ ನಿಪುಣತನಕೆ
ನಾ ಉಪಮೇ ಕಾಣೆ ,ಕಪಿವರವಹನಾ ||ನಮೋ ನಮೋ||
ಅನಿಮಿತ್ತ ಬಂಧು ಜಗನ್ನಾಥ ವಿಠ್ಠಲನೆ ಸಾಂಪ್ರತ
ನಿನಗೆ ಭಿನ್ನಯೈಪೆನ್ನ ಮಾತಾ
ಲಾಲಿಸುವದು ತಾತಾ ||2||
ಉಮೆಯರಸನ ಹ್ರತ್ಕಮಲದ್ಯುಮಣಿಮಾರಮಣ
ಕನಕ ಸಮ್ಯಂವರವರದಾ
ಗಣನೆಯಿಲ್ಲದವ ಗುಣವೆನಿಸದೆ
ಪ್ರತಿಕ್ಷಣಕೆ ಕಥಾಮ್ರತ ಉಣಿಸುತಋಣದಿ ||ನಮೋ||
ಸುಮಹಾತ್ಮ ನಿನಗೆಣೆ ಲೋಕದೊಳಾವ
ತ್ರಿಭುವನ ಸಂಜೀವ
ಉಮೆಯರಸನ ಹ್ರತ್ಕಮಲದ್ಯುಮಣಿಮಾರಮಣ
ಕನಕ ಸಮ್ಯಂವರವರದಾ ||ನಮೋ ನಮೋ||
Lyrics in English
Umeyarasana hrutkamaladyumanimaaramana
kanaka samyavaravaradaa ||
Namo namo namaste
Narasimha deva smarisuvavara kaava || namo |
sumahatma ninagene lokadolava
tribhuvana sanjeeva ||umeyarasa||
Kshetrajnakshemadhamabhuma
danava kula bhimagatra sannuta
brahmadi stoma sanmangalanama
sanmangalanamaa …
Chitra Mahima nakshatra nemi
sarvatramitra sucharitra Pavithra || namo namo ||
tapanakoti prabhashareera duritahvavidhura
tapita Maha bhaktajana mandara
khalavipina kutara …. ||2||
krupana Bandhu tava nipunatanake
naa upame Kane, kapivaravahana || namo namo ||
animitta Bandhu jagannatha vittalane samprata
ninagenu bhinnayaipenna mata
lalisuvudu tata ||2||
umeyarasa hrutkamaladyumanimaramana
kanakasamyamvaravarada
Gananeyilladava gunavenisade
pratikshanake kathamruta unisuta runadi || namo namo ||
Sumahatma ninagene lokadolava
Tribhuvana sanjeeva
umeyarasa hrutkamaladyumanimaramanakanakasamyamvaravarada