
ಎಂಥಾ ಪುಣ್ಯವೋ ನಮ್ಮದು
ಎಂಥಾ ಭಾಗ್ಯವೋ ||ಎಂಥಾ||
ಗಣಪ ನಿನ್ನ ಪೂಜಿಪುದು||2||
ಎಂಥಾ ಭಾಗ್ಯವೋ
ವರುಷ ಪ್ರತಿ ವರುಷ ಮನೆಗೆ ಮನೆ ಮನೆಗೆ||2||
ಹರುಷದಿಂದ ಹರಸಲೆಂದು
ಕರುಣೆ ತೋರಿ ಬರುವೆ ||ಎಂಥಾ||
ಮಾವು ಬಾಳೆ ತೋರಣದ ಅಲಂಕಾರ ಮಡುತ
ನವ ಮಲ್ಲಿಗೆ ಮಂಟಪದಿ ನಿನ್ನಾ ಇರಿಸುತ ||ಮಾವು||
ಹಾಲು ಮೊಸರ ಅಭಿಷೇಕ ನಿನಗೇ ಮಾಡುತ
ಹೂವು ಗರಿಕೆ ಪತ್ರೆಗಳ ನಿನಗೆ ಮುಡಿಸುತಾ
ಸಾವಿರ ನಾಮದ ಅರ್ಚನೆ ಮಾಡುತ||2||
ಬಗೆಬಗೆಯ ಭಕ್ಷ್ಯಭೋಜ್ಯ ನೈವೇದ್ಯ ಮಾಡುವುದು ||ಎಂಥಾ||
ಪರಶಿವನ ಪುತ್ರನೆ ನಿನಗೆ ಧೂಪಾರತಿ
ಪರಶಿವೆಯ ಕಂದನೆ ಕರ್ಪೂರದಾರತಿ ||
ಸ್ಕಂದನಾ ಸೋದರನೆ ರತ್ನದಾರತಿ
ಮಂಗಳಾಂಗ ಮಹಿಮನೆ ಮಂಗಳಾರತಿ
ಚಾಮರ ಬೀಸುತ ನಡೆಮುಡಿ ಹಾಸುತ
ಪರಿಪರಿಯ ಮಹಿಮೆಗಳ
ಹಾಡಿ ಕೊಂಡಾಡುವುದು ||ಎಂಥಾ||
Lyrics in English
Entha punyavo nammadu entha bhagyavo ||
ganapa ninna poojipudu |
entha bhagyavo varusha prati varusha
manege mane manege|
harushadinda harasalendu karune tori baruve ||
Maavu baale toranada alankara maaduta
nava mallige mantapadi ninna irisuta |
halu mosara abhisheka ninage maduta
hoovu garike patregala ninage mudisuta |
savira namada archane maduta |
bagebageya bhakshyabhojya naivedya maduvudu ||
Parashivana putrane ninage dhuparati
parashiveya kandane karpooradarati |
skandana sodarane ratnadarati |
mangalanga mahimane mangalarati
chamara beesuta nademudi hasuta paripariya
mahimegala hadi kondaduvudu ||