
ಎಂಥಾ ಪುಣ್ಯವೇ ಗೋಪಿ ಎಂಥಾ ಭಾಗ್ಯವೆ ನಿನ್ನಇಂಥಾ ಮಗನ ಕಾಣೆನೇ ।। ಚಿಂತಿಸಿದರು ದೊರಕ ಚೆಲುವ ರಾಜಗೋಪಾಲ ಪೋಪುದೇ ಬಹು ನಿಜವೇ ।।
ಸರಸಿಜನಾಭನ ಸುಮ್ಮನೆ ಕಂಡರೆ ದುರಿತವೆಲ್ಲವು ಪೋಪುದೇ । ಸರಸದಿಂದಲಿ ಒಮ್ಮೆ ಸವಿ ಮಾತನಾಡಿದರೆ ಹರುಷ ಕೈಗೂಡುವುದೇ ಯಶೋದೆ ।।೧।।
ಊರೊಳಗೆ ಇವ ನೆರೆಹೊರೆಯರಂಜಿಕೆ ದೂರಿಕೊಂಬುವರಲ್ಲವೆ । ಅರಣ್ಯದಲಿ ನಾವು ಆಡಿದಾಟದ ಸುಖ ಯಾರಿಗಾದರೂ ಉಂಟೇನೆ ಒಂದೇನೆ ।। ೨।।
ನಿನ್ನ ಮಗನ ಕರೆಯೆ ಎಮ್ಮ ಪ್ರಾಣದ ದೊರೆಯ ಘನ್ನನು ಪರಬ್ರಹ್ಮನೆ । ಚನ್ನ ಶ್ರೀ ಪುರಂದರ ವಿಟ್ಠಲರಾಯನ ನಿನ್ನಾಣೆ ಬಿಡಲಾರೆವೇ ಕೇಳೆ ಯಶೋದೆ ।।೩।।
Lyrics in English
Entha punyave gopi entha bhagyave yashode intha magana kanene ||
Chttisidaru doraka cheluva rajagopala bhranti matugalallave bahu nijave ||
Sarasija nabhana summane kandare duritavellavu povude |
sarasadindali omme savi matanadidare harusha kai kuduvude yashode ||
Urolage illi nere horeyaranjike duru tumbitallave |
aranyadali navu Adidatada sukha yarigadaru untene ondene ||
Ninna magana kareya enna pranada doreya ghannanu parabrahmane
chenna shrI purandara vittalarayana ninnane bidalarene kele yashode ||