
ಕೀರ್ತನಕಾರರು : ಗುರುಜಗನ್ನಾಥ ವಿಠಲರು
ಎದ್ದು ಬರುತಾರೆ ನೋಡೆ ತಾವೆದ್ದು ಬರುತಾರೆ ನೋಡೆ ।।ಪ।।
ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆಗಳೊಪ್ಪುತಿವೆ ।।ಅ.ಪ।।
ಕರದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಗಳು
ಚೆಲುವ ಮುಖದೊಳು ಪೊಳೆವ ದಂತಗಳಿಂದ ।।೧।।
ಹೃದಯಸದನದಲ್ಲಿ ಪದುಮನಾಭನ ಭಜಿಸಿ
ಮುದಮನದಿಂದ ನಿತ್ಯಪದ ಕಮಲರೂಪ ತಾಳಿ ।।೨।।
ದಾತಗುರುಜಗನ್ನಾಥ ವಿಠಲನ
ಪ್ರೀತಿಯ ಪಡಿಸುತ ದೂತರಪೊರೆಯುತ ।।
Lyrics in English
Yeddu baruthare Node, tha
eddu baruthare Node ||pa||
Muddu Brindavanada Madyadolaginda
Thiddi hachida nama Mudregaloputhive
Karadolu Shri Tulasi Nalinakshi Malegalu
Cheluva Mukhadolu Poleva Danthagalinda ||1||
Hridaya Sadanadalli Padubhanamana Bhajisi
Mudamanadinda Nitya SadaMalaRoopa Thali ||2||
Data Guru Jaganatha Vittalana
Prithiya Padisutha Doothara Poreyutha ||3||
You can listen to this song here : https://youtu.be/aJnzRkxDNkY