ಏನು ಕಾರಣದಿಂದ  ಮಲಗಿದಿಯೊ / Enu kaaranadinda malagideyo

ಏನು ಕಾರಣದಿಂದ  ಮಲಗಿದಿಯೊ
ಶ್ರೀನಾಥ ರಘುಕುಲೋದ್ಭವ ದರ್ಭಶಯನಾ

ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ
ಕೋತಿಗಳ ಕೈಯಲೆ ರಣವಾಗದೆಂದು ಮಲಗಿದೆಯಾ
ಪಾತಕ ಹರದೈತ್ಯ ಭಂಜಾ ತಿಳುಪುವದು
ಜ್ಯೋತಿರ್ಮಯರೂಪ ದರ್ಭಶಯನಾ

ವನವಾಸ ತಿರಗಲಾರೆನೆಂದು ಮಲಗಿದೆಯೊ
ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೊ
ದನುಜ ಬಲ್ಲಿದನೆಂಬೊ ವ್ಯಾಕುಲದಿ ಮಲಗಿದೆಯೊ
ಜನನ ಮರಣರಹಿತ ರಾಮ ತಿಳುಹುವದುಪಾದ ಶ್ರೀದರ್ಭಶಯನಾ ||

ಅನಿಲಾರಿ ಅಹರಗೆ ಕರುಣಿಸಿ ಮಲಗಿದೆಯೊ
ವನಜ ಸಂಭವಗೆ ನೀ ಒಲಿಯ ಬಂದು ಮಲಗಿದಿಯೊ
ಮುನಿಗಳು ಸ್ತೋತ್ರವ ಮಾಡಲು ಹಿಗ್ಗಿ ಮಲಗಿದೆಯೊ
ಜನನಾಥ ಜಾನಕಿಕಾಂತ ತಿಳುಪುವದು ಎನಗೊಲಿದ ವಿಜಯವಿಠ್ಠಲ ದರ್ಭಶಯನಾ ||

Lyrics in English

Enu kaaranadinda malagiruveyo|
Srinaatha raghukulodhbhava darbha shayayana ||

Seete podaluyendu chinteyali malagideyo |
Setugattuvudu asaadhya vendu malagideyo|
Kotigala kaile rana aagadendu malagideyo |
Jotirmaya roopa he darbha shayanaa||1|

Vanavaasa tirugalare yendu nee malagideyo|
Vanadheesha maargavanu kodanendu malagideyo ||
Danuja ballidanembo vyakuladi malagideyo |
Hanuma vandita paada sri darbha shayanaa||2||

Analaaksha haranige karunisi malagideyo |
Vanaja sambhavanige olidu nee malagideyo ||
Munigala stotrakke higgi nee malagideyo |
Enagolida Vijayavitthala darbha shayanaa||3||


By Smt.Padmaja Vasudevachar

Leave a Reply