ಏನು ಮಾಡಲೋ ರಂಗ ಏಕೆ ಬೆಳಗಾಯಿತು / Enu madalu Ranga eke belagayitu

ಏನು ಮಾಡಲೋ ರಂಗ ಏಕೆ ಬೆಳಗಾಯಿತು ಏನು ಮಾಡಲೋ ಕೃಷ್ಣಾ

ಏನು ಮಾಡಲೋ  ರಂಗ ಮಾನಿನಿಯರು ಎನ್ನ ಮಾನವ ಕಳೆಯುವರೋ ರಂಗ
ಏನು ಮಾಡಲೋ ರಂಗ ಏಕೆ ಬೆಳಗಾಯಿತು ಏನು ಮಾಡಲೋ ಕೃಷ್ಣಾ||

ಹಾಲು ಮೊಸರು ಬೆಣ್ಣೆ ಕದ್ದನೆಂಬುವರೋ
ಮೇಲಿನ ಕೆನೆಗಳ ಮೆದ್ದನೆಂಬುವರೋ
ಬಾಲಕರೆಲ್ಲರ ಬಡಿದನೆಂಬುವರೋ ಎಂಥ
ಕಾಳ ಹೆಂಗಸು ಇವನ ಹಡೆದಳೆಂಬವರೋ
ಏನು ಮಾಡಲೋ ರಂಗ ಏಕೆ ಬೆಳಗಾಯಿತು ಏನು ಮಾಡಲೋ  ಕೃಷ್ಣಾ||

ಗಂಗಾಜನಕ ನಿನ್ನ ಜಾರನೆಂಬುವರೋ
ಶೃಂಗಾರ ಮುಖ ನಿನ್ನ ಬರಿದೆ ದೂರುವರೋ
ಮಂಗಳಮಹಿಮ ಶ್ರೀ ಪುರಂದರವಿಠಲಾ
ಹಿಂಗದೆ ಎಮ್ಮನು ಸಲಹೆಂತೆಂಬರೋ 

ಏನು ಮಾಡಲೋ ರಂಗ ಏಕೆ ಬೆಳಗಾಯಿತು ಏನು ಮಾಡಲೋ ಕೃಷ್ಣಾ
ಏನು ಮಾಡಲೋ ರಂಗ ಮಾನಿನಿಯರು
ಎನ್ನ ಮಾನವ ಕಳೆಯುವರೋ ರಂಗ
ಏನು ಮಾಡಲೋ ರಂಗ ಏಕೆ ಬೆಳಗಾಯಿತು ಏನು ಮಾಡಲೋ ಕೃಷ್ಣಾ||

Lyrics in English

Enu madalu Ranga eke belagayitu Enu madalu krishna ||

Enu madalu Ranga maniniyaru Enna manava kaleyuvaro Ranga |
Enu madalu Ranga eke belagayitu Enu madalu krishna ||

Halu mosaru benne kaddanembuvaro
Melina kenegal meddanembuvaro entha
kala hengasu Ivana hadedalembuvaro
Enu madalo Ranga eke belagayitu Enu madalo krishna ||

Gangajanaka Ninna jaranembuvaro
shrungara mukhavu Ninna baride dooruvaro
mangalamahima Sri purandaravittala
hingade Emmanuel salahentembaro ||


Leave a Reply