ಏನು ಸಾಧನ ಮಾಡಿ / Enu sadhana maadi

ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ||ಏನು||

ಕೊಳಲು ಕರವ ಸೇರಿತೋ ಸಾನುರಾಗದಿ ಶ್ರವಣ ಮನನ ಧ್ಯಾನಗೈದಿತೋ ಬಹುಜನ್ಮದಿ
||ಏನು ಸಾಧನ||

ಮುರಮಥನನ ಅಭಯಕರದ ವರಪ್ರಸಾದವ ಕಮಲೋಧ್ಭವ|
ಸ್ಮರರಿಪುಮುಖ ಸುರರು ಬೇಡಲು ದೊರೆಯದೀಭವ ವಂಶೋಧ್ಭವ ||ಏನು ಸಾಧನ||

ತ್ರಾಣವೇಣು ಮುರಳಿಗೆ ಶ್ರೀಹರಿಯ
ವದನದೊಳು ಸುದೆ ಸವಿಯಲು|
ಶ್ರೀ ನರಸಿಂಹನ ರಾಣಿ ತಾನೆ
ವೇಣುರಂಧ್ರದೊಳು ನಿಂತಿರುವಳು
||ಏನು ಸಾಧನ||

Lyrics in English

Enu sadhana maadi krishnana karava serito ||

Kolalu karava serito | saanuraagadi shravana manana dhyaanagaidito bahujanmadi ||enu saadhana||

Muramathanada abhayakara varaprasaadava kamalodhbhava | smararipumukha suraru bedalu doreyadeebhava vamshodhbhava||enu saadhana||

Tranavenu muralige srihariya vadanadolu sude saviyalu | sri narasimhana rani taane venurandhradolu nintiruvalu ||enu saadhana||


Leave a Reply