ಏಳು ಬೆಟ್ಟದ ಮೇಲೆ ಏನಿಹುದೇನಿಹುದೊ / Elu bettada mele enihudo

ಏಳು ಬೆಟ್ಟದ ಮೇಲೆ ಏನಿಹುದೇನಿಹುದೊ
ತಿರುಮಲರಾಯನ ದೇವಳವಿಹುದೊ||
ವೇಂಕಟರಮಣನು ಎಂಥವನೆಂಥವನೊ||
ಶರಣರ ಕಾಯುವ ಕರುಣಾಮೂರ್ತಿ ||

ತಿರುಮಲರಾಯನ ದರುಶನದಿಂದಾ
ಗುರುತರಕಲ್ಮಷ ಗೋವಿಂದಾ||
ಆ ಪರಮಾತ್ಮ ನ ಆರಾಧಿಸಲು
ಅಪರಾದಗಳೆ ಗೊವಿಂದ||೧||

ಏಳು ಬೆಟ್ಟದಮೇಲೆ ಏನಿಹುದೇನಿಹುದೊ
ತಿರುಮಲರಾಯನ ದೇವಳವಿಹುದೊ||

ವೇದ ವೇದ್ಯನು ವೇಂಕಟರಮಣನು
ವೇದ ಮಾಡಲು ಗೋವಿಂದ||
ಇಂದಿರೇಶ ನ ವಂದಿಪ‌ ಜನಗಳ||
ಬಂಧ ವ ಕಳೆಯುವ ಗೋವಿಂದ||೨||

ಏಳು ಬೆಟ್ಟದಮೇಲೆ ಏನಿಹುದೇನಿಹುದೊ
ತಿರುಮಲರಾಯನ ದೇವಳವಿಹುದೊ||

Lyrics in English

Elu bettada mele Enihudenihudo
tirumalarayana devalavihudo |
venkataramananu enthavanenthavano
sharanara kayuva karunamoorti ||

Tirumala rayana darushanadinda
gurutara kalmasha govinda |
aa paramatmana aradhisalu
aparadhagale govinda || Elu bettada ||

Veda vedyanu venkataramananu
veda madalu govinda
indireshana vandipa janagala
bandhava kaleyuva govinda || Elu bettada ||


Leave a Reply