
ಒಂದೇ ಶಾರದೆ ವೀಣಾಧಾರಿಣಿ ಮಾತೇ |
ವೀಣಾಧಾರಿಣಿ ಮಾತೇ ||ಪ||
ಪುಸ್ತಕ ಪಾಣಿಯೇ ವಿದ್ಯೆಯ ನೀಡೆ |
ಬುದ್ಧಿಯ ಕರುಣಿಸು ತಾಯೇ | ಬುದ್ಧಿಯ ಕರುಣಿಸು ತಾಯೇ||
ಬ್ರಹ್ಮನ ರಾಣಿಯೇ ಕರುನಾನಿಧಿಯೇ
ಕರಗಳ ಮುಗಿಯುವೆ ತಾಯೇ || ಕರಗಳ ಮುಗಿಯುವೆ ತಾಯೇ ||
ಭಕ್ತರ ಮಾತೇ ಲೋಕ ವಿಖ್ಯಾತೆ ಅಪರಾಧ
ಕ್ಷಮಿಸು ತಾಯೇ | ಅಪರಾಧ ಕ್ಷಮಿಸು ತಾಯೇ ||
ಭಕ್ತರ ಪಾಲಿಸಿ ಮುಕ್ತಿಯ ನೀಡೇ,
ಶೃಂಗೇರಿ ಪುರ ನಿಲವಾಸಿ | ಶೃಂಗೇರಿ ಪುರ ನಿಲವಾಸಿ ||
lyrics in English
Onde sharade veenadharini maate |
veenadharini maate ||pa||
Pustaka paaniye vidyeya neede |
buddiya karunisu taaye |buddiya karunisu taaye ||
Brahmana raaniye karunanidhiye
karagala mugiyuve taaye || karagala mugiyuve taaye ||
Bhaktara maate loka vikhyaate aparadha
kshmisu taaye | aparadha kshmisu taaye ||
Bhaktara paalisi muktiya neede s
hrungeri pura nilavasi | shrungeri pura nilavasi ||