
ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ ಸುಮ್ಮನಿರುವ ತಂತಿಯನ್ನು ಮೀಟಲಾರೆಯ
ತಾಳಲಾರೆ ರಾಘವೇಂದ್ರ ಕೇಳುವಾಸೆಯ ಬಾಳಿನಲ್ಲಿ ಬೆರೆಸು ನಿನ್ನ ನಾದಮಹಿಮೆಯ ||ಒಮ್ಮೆ ನಿನ್ನ ವೀಣೆಯನ್ನು ||
ಗಾನ ಲಹರಿ ಜಗವನೆಲ್ಲ ತುಂಬಿ ಕುಣಿಸಲಿ ಧ್ಯಾನದಲ್ಲಿ ಲೀನವಾಗಿ ಜೀವ ನಲಿಯಲಿ ನಾನು ಎಂಬ ಭಾವವಿಂದೆ ಕರಗಿ ಹೋಗಲಿ ನೀನೇ ತನುವ ಮನವ ತುಂಬಿ ಬಾಳ ಬೆಳಗಲಿ ||ಒಮ್ಮೆ ನಿನ್ನ ವೀಣೆಯನ್ನು ||
ವೇದಘೋಷ ಜೊತೆಗೆ ಸೇರಿ ಶೃತಿಯ ಬೆರಸಲಿ
ನಾದಗಂಗೆಯಲ್ಲಿ..ಜೀವ ರಾಶಿ ಮುಳುಗಲಿ ಶಾರದೆಯೇ ಮೈ ಮರೆತು ತಲೆಯ ದೂಗಲಿ ಶಾರದೆಯೇ ಮೈ ಮರೆತು ತಲೆಯ ದೂಗಲಿ
||ಒಮ್ಮೆ ನಿನ್ನ ವೀಣೆಯನ್ನು ||
Lyrics in English
Omme ninna veeneyannu nudisalareya summaniruva tantiyannu meetalareya taalalaare raghavendra keluvaseya baalinalli beresu ninna naada mahimeya || omme ninna veeneyannu ||
Gaana lahari jagavanella tumbi kunisali dhyaanadalli leenavaagi jeeva naliyali naanu emba bhaavavinde karagi hogali neene tanuva manava tumbi baala belagali ||omme ninna veeneyannu ||
Vedaghosha jotege seri shrutiya beresali naadagangeyalli …. Jeevaraashi mulugali | sharadeye mai maretu taleyadoogali ||