
ಓ ಪಾಂಡುರಂಗ ಪ್ರಭೋ ವಿಠ್ಠಲ ವೇಣುಗೋಪಾಲ ರುಕ್ಮಿಣೀಲೋಲ ||
ಓ ಪಾಂಡುರಂಗ ಪ್ರಭೋ ವಿಠ್ಠಲ ||ವೇಣುಗೋಪಾಲ ರುಕ್ಮಿಣೀಲೋಲ||
ನಿನ್ನೀ ಪಾವನ ಪಾದಗಳ |ಮಹಿಮೆಯ ಬಣ್ಣಿಸೇ ಮಾತುಗಳ|
ಕಾಣೆನು ತಂದೆ ವಿಠ್ಠಲಾ ||ಓ ಪಾಂಡುರಂಗ ||
ಆಕಾಶ ಭೂಮಿಗಳ ಅಳೆದಂತ ಪಾದ | ಕಾಳಿಂಗನಾಶಿರದಿ ಕುಣಿದಾಡಿದ ಪಾದ |
ಕಾನನದಿ ಕಲ್ಲಾದ ಮುನಿಸತಿಗೆ ಜೀವವ ತಂದ | ಪಾವನ ಶ್ರೀ ಪಾದವ ನಂಬಿಹೆನಯ್ಯ ||ಓ ಪಾಂಡುರಂಗ ||
ಶ್ರೀ ದೇವಿ ಪೂಜಿಸುವ ಶ್ರೀಹರಿಯ ಪಾದ | ಭಕುತರಿಗೆ ಮುಕುತಿಯನು ಕೊಡುವಂತ ಪಾದ |
ಪಾಪವನು ಕಳೆವಂತ, ಸುರಗಂಗೆ ಜನ್ಮಿಸಿದಂತ |
ರಂಗನ ಶ್ರೀ ಪಾದವ ನಂಬಿಹೆನಯ್ಯ ||ಓ ಪಾಂಡುರಂಗ ||ಓ ಪಾಂಡುರಂಗ ||
ಪ್ರಭೋ ವಿಠ್ಠಲ ಪ್ರಭೋ ವಿಠ್ಠಲ ಪ್ರಭೋ ವಿಠ್ಠಲ
Lyrics in English
O panduranga prabho vittala venugopala rukmini lola ||
O panduranga||venugopala rukmini lola | |
Ninnee paavana padagala | mahimeya bannise matugala |
kaanenu tande vittalaa || O panduranga ||
Aakasha bhumigala aledanta paada |kaalingana shiradi kunidadida paada |
kaananadi kallaada munisatige jeevava tanda pavana sri padava nambihenayya ||O panduranga||
Sri devi poojisuva srihariya paada | bhakutarige mukutiyanu koduvanta paada |
paapavanu kalevanta suragange janmisidanta rangana Sripadava nambihenayya |O panduranga ||
Prabho vittala prabho vittala
You can listen to the song here : https://youtu.be/1E76ZyUTfck