
ವರದ ಗೋಪಾಲ ವಿಠ್ಠಲರ ಕೃತಿ
ಕರುಣ ಬಾರದೇ ನಿನಗೆ ಕರುಣ ಬಾರದೇ ಅಕಟಕಟ ಕರುಣ ಬಾರದೇ
ಪಾರ್ವತಿ ದೊರೆಯೇ ಕಾಳಿಯ ಮರಿಯೇ ನಿನಗೆ ಕರುಣ ಬಾರದೇ..
ತರುಳನಾ ತರುಳಿಯಾ ಭವದೊಳಗೆ
ಬಲುದಿವಸಾ ಬಹು ವ್ಯಾಧಿಯಲಿ
ನೀನೊಂದು ಬಾಯ್ತೆರೆದು ಮೊರೆ
ಇಡುವುದ ಕಂಡು ಕರುಣ ಬಾರದೇ
ಆರುಗತಿಯಿಲ್ಲೆಂದು ನಿನ್ನ ಸುಖಚಾರ
ಚರಣಕೆ ಬಿಟ್ಟಿಹೆನೆಂದು ಉದಾಸೀಸದೆ ಸಲಹೊ ಕರುಣಿ
ಏಸೇಸು ಜನುಮದೊಳು ದಾಸನಾನಿನಗಯ್ಯ
ಈಶ ನೀನೆಂದು ಮೊರೆ ಹೊಕ್ಕಿಸೀಗ
ಅಭಯ ನೀನಿತ್ತು ಭಯ ಪಾಲಿಸದಿರೆ
ಗತಿಯಾರು ಎನಗೆ ಇಂದ್ರಾದ್ಯಾಮರಗಣಾಗಳಿಗೆದಾತ
ನೀನೀಪ ಗುರು ತಂದೆ ವರದ ಗೋಪಾಲ ವಿಠ್ಠಲರದೂತ…
Lyrics in English
Karuna barade ninage Karuna barade akatakata karune barade
Parvati doreye kaliya mariye ninage Karuna barade
Taralana taruliya bhavadolage baludivasa Bahu vyadhiyali |
neenondu bayteredu more iduvuda kandu Karuna barade ||
Arugatiyillendu ninna aukhachara charanake bittihenendu udasisade salaho karuni |
esesu janumadolu dasananinagayya eesha neenendu more hokkiseega ||
Abhaya neenittu bhaya pallisadire gatiyaru enage indradyamaraganagaligedaata
neenipa guru tande varada gopala vittaladoota ||