
ಕುಣಿದಾಡೋ ಕೃಷ್ಣ ಕುಣಿದಾಡೋ
ಪಣಿಯ ಮೆಟ್ಟಿ ಬಾಲವ ಪಿಡಿದು
ಕುಣಿ ಕುಣಿದಾಡುವ ಪಾದದೊಳೊಮ್ಮೆ
ಕುಣಿದಾಡೋ ಕೃಷ್ಣ ಕುಣಿದಾಡೋ ||
ಮುಂಗುರುಳುಂಗುರ ಜಡೆಗಳ ರೆಳೆಲೆ
ಪೊಂಗಳಲಲಿ ರಾಗಂಗಳ ನುಡಿಸುತ್ತಾ
ತ್ರಿಬಂಗಿಯಲಿ ನಿಂದು ದಿಗಿ ದಿಗಿ ತಾಂಗಿಣ
ತಾಂಗಿಣ ಥಕ ಥಕಥಿಮಿಯೆಂದು
ಕುಣಿದಾಡೋ ಕೃಷ್ಣ ಕುಣಿದಾಡೋ ||
ಪಂಚಸ್ಥಳದಲಿ ಲಘುವಿಡಿದ್ದೊಮ್ಮೆ
ಗಣಪತಿ ನರಸಿಂಹ ಕೊನೇರಿ ತಿಮ್ಮ
ಪಂಚ ನಾಟಕ ಭೇದವ ವಾಚಿಸುತ್ತಾ
ಉಡುಪಿಲಿ ನಿಂದನು ಪುರಂದರ ವಿಠಲ ||
ಕುಣಿದಾಡೋ ಕೃಷ್ಣ ಕುಣಿದಾಡೋ
ಪಣಿಯ ಮೆಟ್ಟಿ ಬಾಲವ ಪಿಡಿದು
ಕುಣಿ ಕುಣಿದಾಡುವ ಪಾದದೊಳೊಮ್ಮೆ
ಕುಣಿದಾಡೋ ಕೃಷ್ಣ ಕುಣಿದಾಡೋ ||
Lyrics in English
Kunidado krishna kunidado
phaniya meṭṭila balava pididu
Kuni kunidaduva padadolomme
kunidado krishna kunidado ||
Mungurulungura jadegalu relele
pongolalali ragangala nudisutta
tribangiyali mindu digi digi tangina
tangina thaka thakadhimiyendu
kunidado krishna kunidado ||
Panchastaladali laghuvididdomme
ganapati Narasimha koneri timma
pancha nataka bhedava vachisutta
udupili nindanu purandara vittala ||