
ಕುಣಿದಾಡೋ ಕ್ರಷ್ಣಾ ಕುಣಿದಾಡೋ||3||
ಫಣಿಯನು ಮೆಟ್ಟಿ ಬಾಲವ ಪಿಡಿದು
ಕುಣಿ ಕುಣಿದಾಡುವ ಪಾದದೊಳೊಮ್ಮೆ ||ಕುಣಿದಾಡೋ||
ಮುಂಗುರುಳುಂಗುರ ಜಡೆಗಳು ಅರಳೆಲೆ||2||
ಪೊಂಗೊಳಲಿರಾಗಂಗಳ ನುಡಿಸಿ ||ಮುಂಗುರು||
ತ್ರಿಭಂಗಿಯಲಿ ನಿಂದು ಜಿಗಿ ಜಿಗಿ
ತಾಂಗಿಣ ತಾಂಗಿಣ ತಕ್ಕ ತಕಿಟ ಶಬ್ದದಿ
ಕುಣಿದಾಡೋ ಕ್ರಷ್ಣಾ ಕುಣಿದಾಡೋ ||ತ್ರಿಭಂಗಿಯಲಿ||
ಪ್ರಕಟದಿ ದಿನಗಳು ಪರಿಚಾರಂಗಳು
ವಿಕಳಿತ ನಾಟಕ ಭೇರಿಗಳೂ… ||ಪ್ರಕಟದಿ||
ತೋಂ ತರಿ ತೋಂ ತರಿ ತೋಂ ತರಿ
ತರಿಕಿಟ ತಕ್ಕಿಟ ತರಿಕಿಟ ತಕಿಟ ಶಬ್ದದಿ
ಕುಣಿದಾಡೋ ಕ್ರಷ್ಣಾ ಕುಣಿದಾಡೋ ||ತೋಂ ತರಿ||
ಪಂಚಸ್ಥಳದಲಿ ಲಘುವಿಡಿದೊಮ್ಮೆ
ಗಣಪತಿ ನರಸಿಂಹ ಕೋನೇರಿ ||ಪಂಚಸ್ಥಳ||
ಪಂಚನಾಟಕ ದೈವ ವಾಚಿಸುತ||2||
ಉಡುಪಿಲಿ ನಿಂದ ಶ್ರೀ ಪುರಂದರವಿಠ್ಠಲ||4|| ||ಕುಣಿದಾಡೋ||
Lyrics in English
Kunidado krishna kunidado ||
phaniyanu meṭṭila balava pididu
Kuni kunidaduva padadolomme || kunidado ||
Mungurulungura jadegalu aralele |
pongolaliragangala nudisi |
tribhangiyali mindu jigi jigi
tangina tangina takka takita shabdhadi
kunidado krishna kunidado ||
Prakatadi dinagalu paricharangalu
vikalita nataka bherigaloo …. ||
to tari to tari to tari
tarikita takita tarikita takita shabdhadi
kunidado krishna kunidado ||
Panchastaladali laghudomme
ganapati Narasimha koneri ||
panchanataka daiva vachisuta |
udupili nindalu Sri purandaravittalana || Kunidado ||