ಕುಣಿದಾ ಕುಣಿದಾ ಕುಣಿದಾ ಗೋಪಾಲಾ ಕುಣಿದಾ / Kunida Kunida Kunida gopala kunida

ರಾಗ: ಕಿರ್ವಾಣಿ

ಕುಣಿದಾ ಕುಣಿದಾ ಕುಣಿದಾ
ಗೋಪಾಲಾ ಕುಣಿದಾ ಗೋಪಾಲಾ ಕುಣಿದಾ
ಗೋಪಾಲಾ ಕುಣಿದಾ

ಗೋಪಾಲಾ ಕುಣಿದಾ ಗೋಪಾಲಾ ಕುಣಿದಾ |
ಕುಣಿದ ಕೊಳಲ ನುಡಿಸುತ ಹರುಷದಿ |
ಗೋಪಾಲಾ ಕುಣಿದಾ ಗೋಪಾಲಾ ಕುಣಿದಾ |
ಕುಣಿದಾ ಗೋಪಾಲಾ ಕುಣಿದಾ ಗೋಪಾಲಾ ಕುಣಿದಾ

ಗೋವರ್ಧನಗಿರಿ ಗೋವುಗಳೆದುರಲಿ |
ಅರವಿಂದನು ತಾ ಸಂಭ್ರಮದಿಂದಲಿ |
ಶಿರದಲಿ ಶೋಭಿಪ ನವಿಲಿನ ಗರಿ ಇಟ್ಟು |
ಗೊಲ್ಲ ಗೆಳೆಯರನು ಕರೆದ ಗೋಪಾಲಾ ||೧||
ಗೋಪಾಲಾ ಕುಣಿದಾ ಗೋಪಾಲಾ ಕುಣಿದಾ

ಕಾಲಿಗೆ ಸರಿಯಾದ ಹುರಿಗೆಜ್ಜೆಯನು ಕಟ್ಟಿ l
ಮತ್ತೆ ಮತ್ತೆ ನೋಡುತ್ತ ಹೆಜ್ಜೆಯ ತಟ್ಟಿ l
ಸುತ್ತ ಬಾಲರ ತೆರೆಗಣ್ಣಲಿ ನೋಡುತ್ತ l
ಪುಟ್ಟ ಪುಟ್ಟ ಹೆಜ್ಜೆ ಇಟ್ಟ ಗೋಪಾಲಾ
ಗೋಪಾಲಾ ಕುಣಿದಾ ಗೋಪಾಲಾ ಕುಣಿದಾ

ಕರದಲಿ ಮುರಲಿಯ ಸರಿಗಮ ನುಡಿಸುತ l
(ಸಗಸನಿ ದನಿದಮ ಗಮದಮ ಗಮಗಸ ನಿಸಾಗಮ ದನಿಸ ಸನಿದಮ ಗಮಗಸ)
ಕರದಲಿ ಮುರಲಿಯ ಸರಿಗಮ ನುಡಿಸುತ l
ಪರಿ ಪರಿ ರಾಗ ಆಲಾಪನೆ ಮಾಡುತ l
ಧಿಮಿ ಧಿಮಿ ಧಿಮಿ ತಾ ಧಿರ ಧಿರ ಕುಣಿಯತ l
ಧಿಮಿ ಧಿಮಿ ಧಿಮಿ ತಾ ಧಿರ ಧಿರ ಕುಣಿಯತ l
ಮೆಟ್ಟಿದ ನೆಲವನೆ ಮರೆತ ಗೋಪಾಲಾ ll
ಗೋಪಾಲಾ ಕುಣಿದಾ ಗೋಪಾಲಾ ಕುಣಿದಾ
ಕುಣಿದಾ ಗೋಪಾಲಾ ಕುಣಿದಾ ಗೋಪಾಲಾ ಕುಣಿದಾ
ಕುಣಿದ ಕೊಳಲ ನುಡಿಸುತ ಹರುಷದಿ
ಕುಣಿದ ಕೊಳಲ ನುಡಿಸುತ ಹರುಷದಿ
ಗೋಪಾಲಾ ಗೋಪಾಲಾ ಗೋಪಾಲಾ ಕುಣಿದಾ…

Lyrics in English

Kunida Kunida kunida
gopala Kunida gopala kunida
gopala Kunida ||

Gopala Kunida gopala Kunida |
Kunida kolala nudisuta harushadi |
Gopala Kunida gopala Kunida |
Kunida gopala Kunida gopala Kunida ||

Govardhanagiri govugaledurali |
aravindanu taa sambhramadindali |
shiradalli shobhipa navilina gari ittu |
golla geleyaranu karedare gopala ||
Gopala Kunida gopala Kunida |

Kalige sariyada hurigejjeyanu katti |
matte matte nodutta hejjeya tatti |
sutta balara teregannali nodutta |
putta putta hejjeya itta gopala
Gopala Kunida gopala Kunida |

Karadali muraliya sarigama nudisuta ||2||1
(sagasani danidama gamadama gamag0asa nisagama danisa danidama gamagasa)
pari pari raga aalapane maduta |
dhimi dhimi dhimi taa dhira dhira kuniyuta ||2||
mettida nelavane mareta gopala |
gopala Kunida gopala Kunida |
kunida gopala Kunida gopala Kunida |
kunida kolala nudisuta harushadi ||2||
gopala gopala gopala Kunida ….o+

Leave a Reply