
ಕೂಗಿದರು ಧ್ವನಿ ಕೇಳದೆ
ಶಿರಬಾಗಿದರು ದಯ ಬಾರದೆ ||ಕೂಗಿದರು||
ಭೋಗಿಶಯನ ಭುವನಾಧಿಪತೇ ||2||
ನಿನ್ನ ಆಗಮನವೆಂದಿಗೇ..ಏ..
ಆಗುವುದೋ ಪ್ರಭೂ ||ಕೂಗಿದರು||
ಸಿಂಧುಶಯನ ಶೇಷಾದ್ರಿವರ
ಸಿರಿಮಂದಿರ ಭಕ್ತ ಕುಟುಂಬಧರಾ ||
ಸುಂದರಮೂರುತಿ ಒಂದಿನ ಸ್ವಪ್ನದಿ ||2||
ಬಂದು ಪದದ್ವಯ ಚೆಂದದಿ ತೋರಿಸೊ ||ಕೂಗಿದರು||
ಕರುಣಾಶರಧಿಯು ನೀನಲ್ಲವೆ
ಕ್ರಷ್ಣಾ ಶರಣಾಗತರಿಗೆ ದೊರೆಯಲ್ಲವೆ ||
ಮೊರೆಹೊಕ್ಕವರಿಗೆ ಮರೆಯಾಗುವರೆ ||2||
ಸರಿಯೇ ಜಗದೊಳು
ವಿಜಯವಿಠ್ಠಲರೇಯ||ಸರಿಯೇ|| ||ಕೂಗಿದರು||
Lyrics in English
Koogidaru dhwani kelade
Shira bagidaru Daya barade ||
bhogishayana bhuvanadhipati ||2||
Ninna aagamanavendige a …. a ….
aguvudo prabhu ||
Sindhushayana sheshadrivara
sirimandira bhaktakutumbhadhara
sundaramuruti indina swapnadi ||2||
bandu padadwaya chendadi torise ||
Karunasharadhiyu neenallave
Krishna sharanagatarige doreyallave ||
more hokkavarige mareyaguvare ||2||
sariye jagadolu
vijaya vittalareya ||