
ಕೃಷ್ಣ ಏನಬಾರದೆ l ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟ ಲ್ಲ l ಪ l
ನರ ಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಏನಬಾರದೇl ಅ.ಪ l
ಮಲಗಿದ್ದು ಮೈ ಮುರಿದು ಏಳುತ ಲೊಮ್ಮೆ ಕೃಷ್ಣಾ ಏನಬಾರದೇ l
ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣಾ ಏನಾಬಾರದೆ l೧l
ಸ್ನಾನ ಪಾನ ಜಪ ತಪ ಮಾಡುತ ಕೃಷ್ಣಾ ಏನಾಬಾರದೇ l
ಶಾಲ್ಯಾನ ಷ ಡ್ರಸ ತಿಂದು ತೃಪ್ತ ನಾಗಿ ಕೃಷ್ಣಾ ಎನಾಬಾರದೆ l೨l
ಮೇರೆ ತಪ್ಪಿ ಮಾತನಾಡುವ ಲೊಮ್ಮೆ ಕೃಷ್ಣಾ ಎನಾಬಾರದೇ l
ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ಣಾ ಎನಬಾರದೆ l ೩l
ದುರಿತ ರಾಶಿ ಗಳ ತರಿದು ಬಿಸಾಡುವ ಕೃಷ್ಣಾ ಎನಬಾರದೇ l
ಗರುಡ ಗಮನ ನಮ್ಮ ಪುರಂದರ ವಿಠಲನ ಕೃಷ್ಣಾ ಏನಬಾರದೇ l ೪l
Lyrics in English
Krishna ennabaarade | krishna nenedare kashta ondishilla ||pa||
Narajanma bandaga nalige iruvaga krishna ennabaarade ||a.pa||
Malagiddu mai muridu elutalomme krishna ennabaarade |
sulidaduta maneyolagadaru omme krishna ennabaarade ||
Snana paana japatapa maduta krishna ennabaarade |
shalyanna shadrasa tindu truptanagi krishna ennabaarade ||
Durita rashigala taridu bisaduva krishna ennabaarade |
Garuda gamana namma purandara vittalana krishna ennabaarade ||