
ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀ
ನಿರ್ಧೂತಾಖಿಲ ಘೋರ ಪಾವನಕರೀ ಪ್ರತ್ಯಕ್ಷ ಮಾಹೇಶ್ವರೀ |
ಪ್ರಾಲೇಯಾಚಲ ವಂಶ ಪಾವನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||
ಕೈಲಾಸಗಿರಿಯಲಿ ಆಲಯ ಪಡೆದ ಗೌರಿ ಉಮಾಶಂಕರಿ | ಭಕ್ತರ ಕಷ್ಟವ ತೀರಿಪ ಜನನಿ ಅನ್ನಪೂರ್ಣೇಶ್ವರಿ | ಕರುನಾಡಿನಲ್ಲಿ ಹೊರನಾಡಿನಲ್ಲಿ ಕರುಣೆಯ ಹರಿಸಿದೆ ನೀನಮ್ಮ| ಹರಸುವೆ ಎಲ್ಲರ ಹಸಿವನ್ನು ಹಿಂಗಿಸಿ ಹಸುಳೆಯ ಹಾಡಿದು ಕೇಳಮ್ಮ ||
ಮಾಲಾ ಪುಸ್ತಕ ಪಾಶಾಂಕುಷಧರಿ ಓಂಕಾರ ಬೀಜಾಕ್ಷರಿ | ವಿಶ್ವ ವಿನೋದಿನಿ ಶಂಕರ ತೋಷಿಣಿ | ತ್ರೈ ಲೋಕ್ಯ ರಕ್ಷಾಕರಿ | ಮಂದಹಾಸವ ಮೊಗದಲಿ ತೋರಿ ಮೆರೆಯುವ ಮಾಹೇಶ್ವರಿ | ಸರ್ವ್ಯಶ್ಚರ್ಯವ ನೀಡುವ ವರದೇ ಶ್ರೀ ರಾಜರಾಜೇಶ್ವರಿ ||
Lyrics in English
Nityanandakari varaabhayakari soundarya ratnaakari | nirdhootaakhila ghora paavanakari pratyaksha maaheshwari | praaleyachala vamsha pavanakari kashipuraadhishwari | bhiksham dehi krupavalambanakari maatannapurneshwari||
Kailasagiriyali alaya padeda gowri umashankari | bhaktara kashtava teeripa janani annapurneshwari | karunadinalli horanadinalli karuneya hariside neenamma | harasuve ellara hasivannu hingisi hasuleya hadidu kelamma ||
Mala pustaka pashankushadhari omkara beejakshari | vishwa vinodini shankara toshini | trailokya rakshakari | mandahasava mogadali tori mereyuva maheshwari | sarvaishvaryava needuva varade sri rajarajeshwari ||