
ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಮ್ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ‖
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ||2||
ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆಮನೆಗೂ ದಯಮಾಡಿ ಹರಸು ಎಂದೂ|| ಭಾದ್ರಪದ ||
ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ ಮುಗಿದು
ಬೇಡುವಾ ಭಕ್ತರಿಗೆ ನೀ ದಯಾಸಿಂಧು …
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ||
ಈ ಏಳು ಲೋಕದ ಅಣು ಅಣುವಿನ
ಇಹಪರದಾ ಸಾಧನಕೆ ನೀ ಕಾರಣ||2||
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ ನೀಡಿದರೆ ಸಾಕಯ್ಯ ಜನ್ಮ ಪಾವನ||
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ||
ಪಾರ್ವತೀ ಪರಶಿವನಾ ಪ್ರೇಮ ಪುತ್ರನೇ ಪಾಲಿಸುವ ಪರದೈವ ಬೇರೆ ಕಾಣ
ಪಾಪದ ಪಂಕದಲಿ ಪದುಮ ಎನಿಸು ಎನ್ನ ||2||
ಪಾದಸೇವೆ ಒಂದೇ ಧರ್ಮಸಾಧನ||
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ||
Lyrics in English
Shuklaam Baradharam Vishnum
Shashi Varnam Chathur Bhujam
Prasanna Vadanam Dhyaayeth
Sarva Vighnopashaanthaye..Aaa..
Gajamukhane Ganapathiye Ninage Vandane
Nambidavara Paalina Kalpatharu Neene || 2 times ||
Bhaadrapada Shuklada Chouthiyandu
Nee Manemanegu Daya Maadi Harasu Endu ||2||
Ninna Sannidhaanake Tale Baagi Kaiya Mugidu
Beduva Bhaktarige Nee Daya Sindhu ||Gaja||
Eerelu Lokda Anu Anuvina..
Ehaparada Saadhanake Neene Kaarana ||2||
Ninnolume Notada Ondu Honna Kirana
Needidare Sakayya Janma Paavana ||gaja||
Paarvathi Parashivana Prema Puthrane
Paalisuva Paradaiva Bere Kaane ||2||
Paapada Pankadali Paduma Yenisu Enna
Paadaseve Onde Dharma Sadhana ||Gaja||