
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲಾ ವಿಜಯ
||ಗಣಪತಿ||
ಕರಿಮುಖನೊಲಿದರೆ ಇಲ್ಲ ಅಪಾಯ
ಭಕ್ತಿಗೆ ಗಣಪನು ಒಲಿವ ಉಪಾಯ
||ಗಣಪತಿ||
ಕರುಣಾಸಾಗರ ಗಜಮುಖನಾ |
ಶರಣು ಹೊಂದಿದೆ ಭಕ್ತಜನ |
ಆಲಿಸಿ ಮೊರೆಯನು ಇ ಕ್ಷಣಾ
ಪಾಲಿಸಿ ಪೊರೆವನು ದಯಾಗಣಾ
||ಗಣಪತಿ||
ಚೆಲುವ ಚೆನ್ನಿಗನೆ ನಂಬಿದೆ ನಾ||2||
ಚೆಲ್ಲು ಪ್ರೇಮದ ಹೊಂಗಿರಣ
ಕಾಣೆನು ನಿನಗೆ ಸರಿಸಮಾನಾ
ಕಾಣುವ ದೈವವು ನೀನೆ ಕಾಣಾ
||ಗಣಪತಿ||
Lyrics in English
Ganapati needalu abhaya karyagalella vijaya || karimukhanolidare ella apaaya | bhaktige ganapanu oliva upaaya || ganapati ||
Karunasagara gajamukhana | sharanu hondide bhakta jana | alisi moreyanu ee kshana | paalisi porevanu dayagana || ganapati ||
Cheluva chennigane nambide | chellu premada hongirana | kanenu ninage sarisamaana | kanuva daivavu neene kaana || ganapati ||