
ಗೋವರ್ಧನ ಗಿರಿಧಾರ ||3||
ಗೋವಿಂದ ಗೋಕುಲ ಪಾಲಕ
ಪರಮಾನಂದಾ…
||ಗೋವರ್ಧನ||
ಶ್ರೀ ವತ್ಸಾಂಕಿತ ಶ್ರೀ ಕೌಸ್ತುಭಧರಾ||೩||
ಪಾವಕ ಭಯ ಹರ ಪಾಹಿ ಮುಕುಂದ||೨||
||ಗೋವರ್ಧನ||
ಪತೀತ ಸುರರಿಪು ಪದ ಪ್ರಬಂಧ ||೨||
ಪಾವನ ಚರಿತ ಪರಾಮ್ರತಕಂದಾ
ನಾಟ್ಯರಸೋತ್ಕಟಾ ನಾನಾಭರಣ||೨||ಠ
ನಾರಾಯಣ ತೀರ್ಥಾರ್ಚಿತ ಚರಣ
||ಗೋವರ್ಧನ||
Lyrics in English
Govardhana giridhara
govinda gokula palaka
paramanandaa …… || Govardhana ||
Sri vatsaankita sri koustubhadhara
pavaka bhaya hara paahi mukunda || Govardhana ||
Patita suraripu pada prabhanda
pavana charita paraamruta kanda
naatyarasotkata nanabharana
narayana teertharchita charana || Govardhana ||