
ಚಂದವೇನೆ ಗೋಪಿ ಚಂದವೇನೆ ||2||
ನಿನ್ನ ಮಗನ ದುಡುಕು ಚಂದವೇನೆ ||2|| ||ಚಂದವೇನೆ||
ಚಂದದಿಂದಲಿ ಅರವಿಂದಾಕ್ಷ ಬೆಣ್ಣೆಯ ತಿಂದು |
ಬೇಗದಿ ಕ್ರಷ್ಣಾ ಬಂದೋಡಿ ನಿಂತನೆ ಗೋಪಿ ||ಚಂದವೇನೆ||
ಸದ್ದು ಮಾಡದೆ ಪಾಲ ಕದ್ದು ಯಮುನೆಯೊಳಗಿದ್ದ |
ಸ್ತ್ರೀಯರನೆಲ್ಲ ಮುದ್ದು ಮಾಡಿ ಮಾಡಿ ಪೋದನೆ ||ಚಂದವೇನೆ||
ಚೋರ ನೆನೆಸಿ ಕೊಂಬುವ ಧೀರ ವೆಂಕಟವಿಠ್ಠಲ||ಚೋರನೆನೆಸಿ||
ವಾರಿಜಾಕ್ಷನ ಪಾದ ಸೇರಿದೆ ನಾನೀಗ |ಚಂದವೇನೆ||
Lyrics in English
Chandavene gopi chandavene |
Ninna magana duduku chandavene || chandavene ||
Chandadindali aravindaksha benneya tindu |
begadi krishna bandodi nintane gopi ||
Saddu māḍade paapa kaddu yamuneyolagidda |
streeyaranella muddu Madi Madi podane ||
Chora nenesi kombuva dheera venkatavittala |
varijakshana paada serideya naaniga ||