ಚಿಂತೆಯನು ಪರಿಹರಿಸು
ಚಂದ್ರವದನೇ / Chinteyanu pariharisu chandravadane

ಚಿಂತೆಯನು ಪರಿಹರಿಸು ಚಂದ್ರವದನೇ |
ಚಂದ್ರಶೇಖರನಾಣೆ ಬಹುವಿಧದಿ ನೊಂದು
ಭ್ರಾಂತನಾದೆ ತಾಯೇ ||ಚಿಂತೆಯನು||

ಹೆಣ್ಣಿಗೋಸುಗ ಪೋಗಿ ಹೆಣ್ಣಿನಾಶೆಯ ಮಾಡಿ
ಮಣ್ಣುಪಾಲಾದೆನೇ |
ಬಣ್ಣಕ್ಕೆ ಮರುಳಾಗಿ ಬಾಣಕ್ಕೆ ಗುರಿಯಾಗಿ||೨||
ಕಣ್ಣುಕಾಣದೆ ಕೂಪದೊಳು ಬಿದ್ದೆ
ಅನ್ನಪೂರ್ಣೆಯೆ ನಿನ್ನ ಚರಣವನು ನಂಬಿದ
ಶರಣನ ಪಾಲಿಸು ತಾಯೇ   ||೨||

ಮನನಿಲ್ಲದೆ ಮತ್ತೆ ಮನಬಂದತ್ಯೆರ ತಿರುಗಿ
ಮನ್ಮಥನ ಬಯಸಿದೆ |
ಮಾನಹಾನಿಯಾಗಿ ಹೀನನಾದೆನು ನಾನು ||೨||
ಮನ್ಮಥನ ತಾಯೆ ಪ್ರಾಣ ಪೋಗೋದು ಲೇಸು
ಪ್ರಾಣಿಗಳ ಮಧ್ಯದಿ ಮನೋಮಾನಿನೀ ||ಚಿಂತೆಯನು||

ಮತ್ತಗಜದಾ ಪಿತ್ತ ಹೆಚ್ಚಾಗಿ ಹುಚ್ಚುಚ್ಚು
ಬೊಗಳುವೆನು ಹುಚ್ಚನಂತೆ  |
ಇಚ್ಛೆ ಪೂರ್ಣವ ಮಾಡಿ ಮಚ್ಛೋದರಿ
ಮತ್ಸ್ಯ ಮೂರುತಿ ತಂದೆ ವರದಗೋಪಾಲ
ವಿಠ್ಠಲನಾ….ವಿಠ್ಠಲಾ. ….ವಿಠ್ಠಲನಾ
ಅಚ್ಚಸುಖ ಶರಧಿಯೊಳಿಪ್ಪ ಮೀನಾಕ್ಷಿಯೇ ||ಚಿಂತೆಯನು||

Lyrics in English

Chinteyanu pariharisu chandravadane |
chandrashekharanane bahuvidhadi
nondu bhraantanaade taaye ||chinteyanu||

Hennigosuga pogi henninaaaheya Maadi
mannupaaladene | bannakke marulagi baanakke guriyagi ||2||
kannu kanade koopadolu bidde
annapoorneye ninna charanavanu nambide
sharanana paalisu taaye ||2||

Mananillade matte manabandantyera tirugi
manmathana bayaside |
manahaniyagi heenanadenu naanu ||2|
manmathana taaye prana pogudu lesu
pranigala madhyadi mannomanini ||chinteyanu||

Mattagajada pitta hecchagi hucchucchu
bogaluvenu hucchanante |
icche poornava Maadi macchodari
matsya mooruti tande varadagopala
vittala
na ….. Vittala …. Vittalana
acchasukha sharadhiyolippa Meenakshi ye ||chinteyanu||


Leave a Reply