ಜಗದಂಬೆ ದೇವಿ ಭವಾನಿ ಜಗನ್ಮಾತೆ / Jagadambe devi Bhavani jaganmate

ಜಗದಂಬೆ ದೇವಿ ಭವಾನಿ ||4||
ಜಗನ್ಮಾತೆ ಶಕ್ತಿ ದುರ್ಗೇ||6||  ||ಜಗದಂಬೆ ||

ಕುಮಾರ ಗಣನಾಥಾಂಬ||೨||
ಕಲ್ಯಾಣಿ ಶ್ಯಾಮಲಾಂಬಾ||೨|| ||ಕುಮಾರ||
ಜನನೀ ದುರ್ಗೇ ,ವರದೇ ಮಾತಾ||4||
ಉಮಾಮಹೇಶ್ವರಿ ಕಲಾವತಿ||4||   || ಜಗದಂಬೆ||

ಓಂಕಾರ ನಾದ ರೂಪಿಣಿ||೨||
ಸಂಸಾರ  ತಾಪ ತರಣಿ||೨|| ಓಂಕಾರ ||
ಜಯ ಹೇ ದೇವೀ
ಶುಭದೇ ಮಾತಾ ||ಜಯ||
ಸುರಾವರಾರ್ಚಿತೆ ನಾರಾಯಣಿ||೨||   ||ಜಗದಂಬೆ ||

Lyrics in English

Jagadambe devi Bhavani |
jaganmate śhakti durge ||

Kumara gananathamba |
Kalyani shyamalamba |
Janani durge, barade mata |
umamaheshwari kalavati || jagadambe ||

Omkara nada roopina |
samsara tapa tarani |
jaya he devi |
shubhade mata |
suravararchite Narayana || jagadambe ||

Leave a Reply