ಜಗದ ಶಕ್ತಿಗಳೆಲ್ಲ ಒಂದಾಗಿ /Jagada shaktigalella ondagi

ಜಗದ ಶಕ್ತಿಗಳೆಲ್ಲ ಒಂದಾಗಿ ನಿಂತಿತೋ…
ಜಗವೆಲ್ಲಾ ಆಕ್ರಮಿಸಿ ಈ ಆಕಾರ ಬಂದಿತೋ
ಕರಿಮುಗಿಲೆ ಕೇಶವೊ…
ಸೂರ್ಯ-ಚಂದ್ರರೇ ನಯನಗಳೊ..
ಸುಳಿವ ಮಿಂಚಿಗಳೆ ನಗೆಯೊ…
ಸಿಡಿಲಿಗುಡುಗಳೆಲ್ಲ ನೀನಾಡುವ ನುಡಿಯೊ..
ಮೇರುಪರ್ವತವೇ ನೀ ಹಿಡಿದ ಗದೆಯೊ..ಪಾದಕಮಲಗಳೆರಡು ಪಾತಾಳದಲ್ಲಿದೆಯೊ ಅಂಜನಾ ತನಯ.. ವೀರಾಂಜನೇಯ.. ಮಾರುತಿರಾಯ ||

ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು|
ಕಣ್ಣುಗಳೆಲ್ಲ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು|
ನೋಡುವ ಬಗೆ ಹೇಗೆ ನಿನ್ನ ಬೇಡುವ ಬಗೆ ನಿನ್ನ
ಪಾದ ಹುಡುಕಲಾರೆ ಹನುಮ ಮೊಗವ ಕಾಣಲಾರೆ ||ನೋ||
ಕೋಟಿ ಕಣ್ಣು ಸಾಲದಯ್ಯ ನಿನ್ನ ರೂಪ ತುಂಬಿಕೊಳಲು
ಹೇಗೆ ನಿನ್ನ ಕಾಣಲಯ್ಯ ಹೀಗೆ ನಿಲ್ಲಲು|
ನಿಂತ ರೀತಿಯೋ ತನುವ ಕಾಂತಿಯೋ|
ಉರಿವ ಸೂರ್ಯ ಹಣತೆ ದೀಪದಂತೆ ಕಾಣುತಿರಲು ಹೀಗೆ….|ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನೋ….||

ನಿನ್ನ ಉಸಿರ ಬಿಸಿಗೆ ಹೆದರಿ ನದಿಗಳಾವಿಯಾಗುತಿರಲು
ದಿವ್ಯ ರೂಪ ಕಂಡ ಗಿರಿಗಳೆಲ್ಲ ನಡುಗುತಿರಲು|
ನಿನ್ನ ಭಾರ ತಾಳೆನೆಂದು ಭೂಮಿ ಕುಸಿದು ಹೋಗುತಿರಲು|
ಎಲ್ಲಿ ನಾನು ನಿಲ್ಲಲಯ್ಯ ನಿನ್ನ ನೋಡಲು|
ರೋಮ ರೋಮದಿ ರಾಮನಾಮವು…
ರೋಮ ರೋಮದಿ ರಾಮನಾಮವು  ||

ಶಂಖನಾದ ತಾಳವಾದ್ಯ
ಶಂಖನಾದ ತಾಳವಾದ್ಯ ದಶದಿಕ್ಕಲು ಮೊಳಗುತಿರಲು…

ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು…
ಕಣ್ಣುಗಳೆಲ್ಲ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು…..

ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು ನಿನ್ನ ಈ ಆಕಾರವೇನು….  ನಿನ್ನ ಈ ಆಕಾರವೇನು……..||

Lyrics in English

Singer : Dr. Raj kumar
Composition : chi Udayashankar
Music : Upendra kumar

Jagada shaktigalella ondagi nintito
jagavella akramisi ee akara bandito
karimugile keshavo surya chandrare nayanagalo |
suliva minchugale nageyo
sidilu gudugugalella ninado nudiyo
meru parvatave ni hidida gadeyo
padakamalagaleradu pataladalliveyo
anjana tanaya viranjaneya 
marutiraya….

Akasha bhumigala ondu madi ninta ninna ee akaraveno|
kannugala koraisuva kanti chelluva ee bhavya rupaveno ||Akasha||

Noduva bage hege ninna beduva bage hege ninna|
pada hudukalare hanuma mogava kanalare..

Koti kannu saladayya ninna rupa tumbikolalu
hege ninna kanalayya hige nillalu
ninta ritiyu tanuva kantiyu
uriva surya hanate dipadante kanutiralu hige ||AkAsha||

Ninna usira bisige hedari nadigalaviyagutiralu
divya rupa kanda girigalella nadugutiralu..
ninna bhara talenendu bhumi kusidu hogutiralu
elli nanu nillalayya ninna nodalu
roma romadi rama namavu..
shankanada talavadya….dasha dikkanu molagutiralu |Akasha||

………………………………………………………………………………………………………..

Youtube link : https://youtu.be/LmjzxK8-_No by Dr.Rajkumar

Leave a Reply