ಜಗವನು ಪಾಲಿಪನೆ ಗೋಪಾಲಕೃಷ್ಣ / Jagavanu palipane gopalakrishna

ಜಗವನು ಪಾಲಿಪನೆ ಗೋಪಾಲಕೃಷ್ಣ ಜಗವನು ಪಾಲಿಪನೆ
ಗೋಪಾಲಕೃಷ್ಣ ಜಗನ್ಮೋಹನನೇ ||

ಕೃಷ್ಣ ಒಬ್ಬಳ ಬಸರಿಂದಲಿ ನೀ ಬಂದೆ
ಮತ್ತೆ ಒಬ್ಬಳ ಕೈಯಲ್ಲಿ ನೀ ಬೆಳೆದೆ
ಮುಗುಳುನಗೆಯಿಂದ ಗೋಪಿ ಎರಡ ಗೋಡಿ ಕರೆ
ಪಕಿ ಆಟವ ಎಲ್ಲಿ ಕಲಿತಿಯೋ ರಂಗ ಜಗನ್ಮೋಹನನ್ನೇ ಕೃಷ್ಣ ||

ಮಡುವಿನುಳು ಧುನುಕಿ ಕಾಳಿಂಗನ ಹೆಡೆ ಮೇಲೆ
ನಲಿ ನಲಿದು ಕುಣಿದಾಡುವಗೆ ಹೆಡೆಯ ಮೆಟ್ಟಿ
ಕುಣಿದಾಡುತ ಪಾಡುತ ಕಡೆ ಸಾರ್ ಎಂಬುದ
ಎಲ್ಲಿ ಕಲಿತಿಯೋ ರಂಗ ಜಗನ್ಮೋಹನನೇ ಕೃಷ್ಣ ||

ಎಂದೆಂದಿಗೂ ನಿನ್ನ ಗುಣಗಳ ಹೋಗಳಲು
ಇಂದ್ರದಿಗಳಿಗೆ ಅಳವಿಲ್ಲ ಮಂದರದರ
ಶ್ರೀ ಪುರಂದರ ವಿಠಲನ ಒಂದೊಂದಾಟವಾ
ಎಲ್ಲಿ ಕಲಿತಿಯೋ ರಂಗ ಜಗನ್ಮೋಹನನೇ ಕೃಷ್ಣ ||

Lyrics in english

Jagavanu palipane gopalakrishna jagavanu palipane
gopalakrishna jagnmohanane ||

Krishna obbala basirinindali nee bande
matte obbala kaiyalli nee belede
mugulunageyinda gopi erada godi kare
paki aatava Elli kalitiyo Ranga jagnmohanane krishna ||

Maduvinolu dhumuki kalingana hede mele
nalige nalidu kunidaduvage hedeya metti
kunidaduva paduta Kade sar embuda
Elli kalitiyo Ranga jaganmohanane Krishan ||

Endendigoo Ninna gunagala hogalalu
indriyagalige alivilla mandaradhara
Sri purandara vittalana ondondatava
Elli kalitiyo Ranga jaganmohanane krishna ||

Leave a Reply