
ಜಯದುರ್ಗೆ ಜಯದುರ್ಗೆ
ಜಯ ಜಯ ಜಯ ಜಯ ಜಯದುರ್ಗೆ |
||ಜಯದುರ್ಗೆ||
ಮಹಿಷಮರ್ದಿನಿ ಅಹಿತಭಂಜಿನಿ
ಸುಜನರಂಜನಿ ಪಾಲಯಮಾಂ |
||ಜಯದುರ್ಗೆ||
ದುರ್ಗೆ ಮಂಗಳ ದುರ್ಗೆ
ದುರ್ಗತಿ ಕೊಡದಿರು ವಿಜಯ ವಿಠ್ಠಲ ಪ್ರಿಯೆ |
||ಜಯದುರ್ಗೆ||
Lyrics in English
Jayadurge jayadurge, jaya jaya jaya jaya durge || jayadurge ||
Mahishamardinin ahitabhanjini sujanaranjani palayamaam || jayadurge ||
Durge mangala durge, durgati kodadiru vijaya vittala priye || jayadurge ||