
ಜಯಲಕ್ಷ್ಮಿ ಜನನಿ ಪಾಲಿಸೆ
ಹರಿರಮಣಿ ಮಂಗಳೆ ಸಿರಿ ದೇವಿ ನಮಿಪೆ ||ಜಯಲಕ್ಷ್ಮಿ||
ಇಂದಿರೆ ಹರಿ ಮಂದಿರೆ
ಚಂದಿರನ ಸಹೋದರಿಯೇ ||ಇಂದಿರೆ||
ಸುಂದರಿಯೆ ಸಿರಿದೇವೀ||2||
ನಿನ್ನಯ ಚಕಣಕೆ ನಮಿಪೆ ||ಜಯಲಕ್ಷ್ಮಿ||
ಕಮಲೆಯೆ ವಿಮಲೆಯೆ ದಯಾಮಯೆ
ಸುಮಕೋಮಲೆ ಕಮಲಾಲಯೆ ||
ಶ್ರಮದೂರೆ ಪೊರೆಯೆ ಕೋಮಲೆ||2||
ನಿನ್ನಯ ಚರಣಕೆ ನಮಿಪೆ ||ಜಯಲಕ್ಷ್ಮಿ||
ಕ್ಷೀರಸಾಗರ ಕನ್ನಿಕೆ
ಮಾರಜನನಿ ಸಾರಸಾಂಬಕೆ||ಕ್ಷೀರ||
ಸಾರಸಾಕ್ಷಗೆ ಮಾಲೆಯನರ್ಪಿಸಿ||2||
ವರಿಸಿದವಳಿಗೆ ನಾ ನಮಿಪೆ ||ಜಯಲಕ್ಷ್ಮಿ||
Lyrics in English
Jayalakshmi Janani palise
hariramani mangalye siri devi namipe ||
Indire hair mandire
chandirana sahodariye ||
sundariye siridevi
ninnaya charanakke namipe ||
Kamaleye vimaleye dayamaye
sumakomale kamalalaye ||
shramadore poreye komale
ninnaya charanakke namipe ||
Ksheera sagara kannike
marajanani sarasambake ||
sarasakshage maleyanarpisi
varisidavalige naa namipe ||