
ದಾಸೋಹಂ ತವ ದಾಸೋಹಂ ||ಪ||
ವಾಸುದೇವ ವಿತತಾಘ ಸಂಘತವ ||ಅ.ಪ||
ಜೀವಾಂತರ್ಗತ ಜೀವ ನಿಯಾಮಕ
ಜೀವ ವಿಲಕ್ಷಣ ಜಿವನದ
ಜೀವಾಧಾರಕ ಜೀವರೂಪ
ರಾಜೀವ ಭವ ಜನಕ ಜೀವೇಶ್ವರ ತವ ||೧||
ಕಾಲಂತರ್ಗತ ಕಾಲನಿಯಮಕ
ಕಾಲಾತೀತ ತ್ರಿಕಾಲಙ್ಞ
ಕಾಲಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲ ಮೂರ್ತಿ ತವ ||೨||
ಕರ್ಮಕರ್ಮಕೃತ ಕರ್ಮಾ ಕೃತಾಗಮ
ಕರ್ಮ ಫಲಪ್ರದ ಕರ್ಮಜಿತ
ಕರ್ಮ ಬಂಧಮಹ ಕರ್ಮವಿಮೋಚಕ
ಕರ್ಮನಿಗ್ರನ ವಿಕರ್ಮನಾಶತವ ||೩||
ಧರ್ಮಯೂಪಮಹ ಧರ್ಮವಿವರ್ಧನ
ಧರ್ಮವಿದುತ್ತಮ ಧರ್ಮನಿಧೇ
ಧರ್ಮ ಸೂಕ್ಷಮ ಹ ಧರ್ಮಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮ ಪುತ್ರತವ ||೪||
ಮಂತ್ರ ಯಂತ್ರ ಮಹ ಮಂತ್ರ ಬೀಜ
ಮಹ ಮಂತ್ರ ರಾಜಗುರು ಮಂತ್ರ ತವ
ಮಂತ್ರ ಮೇಯ ಮಹ ಮಂತ್ರಗಮ್ಯವರ
ಮಂತ್ರ ದೇವ ಜಗನ್ನಾಥ ವಿಠಲತವ ||೫||
Lyrics in English
Dasoham tava dasoham dasoham
Vasudeva vigadaga sanga tava ||
Jeevanthargada Jeevaniyamaka Jeevabirakshana Jeevanakam
Jeevadaraka Jeevaroopa Rajiva bavajanaka Jeeveshwara||1||
Kalanthargada kaalaniyamaka Kaalatheertha thrikaalagnyam
Kalapravadaka kalanivarthga kaalopadaga kalaroopa||2||
Karmakarama kritha karmakrithaa gama Karmabalaprada karmajitha
Karmabaandhamaha Karma vimoshaka Karma nigraha Karma sakhsi||3||
Mantrayantra maya Mantrabheejavara Mantrarajaguru Mantradruga
Mantrameyamaha Mantragamyavara Mantradeva janganatha vittala||4||