ನಡೆದು ಬಾಮ್ಮ ಲಕ್ಷ್ಮಿ ನಿನಗೆ ನಡೆಮುಡಿಯ / Nadedu baamma Lakshmi ninage

ನಡೆದು ಬಾಮ್ಮ ಲಕ್ಷ್ಮಿ ನಿನಗೆ ನಡೆಮುಡಿಯ ಹಾಸುವೆ
ನಡೆಮುಡಿಯ ಹಾಸಿ ನಾ ಚರಣ ಕಮಲಕ್ಕೆರಗುವೆ ॥ ಪ ||

ಮರುಗ ಮಲ್ಲಿಗೆ ಧವನ ಸಂಪಿಗೆ ಸರಗಳನ್ನೆ ಪೂಜಿಪೆ
ಸರಗಳನ್ನೇ ಪೂಜಿಸಿ ನಾ ವರಗಳನ್ನೇ ಬೇಡುವೆ    || ೧ ||

ಹೀರೆ ಕುಂಬಳಕಾಯಿ ಪಡವಲ ಶಾಕ ಪಾಕವ ಮಾಡುವೆ 
ಸಣ್ಣ ಶಾವಿಗೆ ಭಕ್ಷವು ನೈವೇದ್ಯವು ಪರಮಾನ್ನವು        ॥ ೨ ॥ 

ಎಷ್ಟು ಬೇಡಿದರೂ ದಯೆ ಏಕೆ ಬರಲಿಲ್ಲ ಲಕ್ಷ್ಮಿ ನಿನಗೆ
ದಿಟ್ಟ ಪ್ರಸನ್ನ ವೆಂಕಟ ವಿಠ್ಠಲನ ಪಟ್ಟದ ರಾಣಿಯೆ    ॥ ೩॥

Lyrics in English

Nadedu baamma Lakshmi ninagenu nademudiya hasuve
nademudiya hasi naa charana kamalakkeraguve ||pa||

Maruga mallige dhavana sampige saragalanne poojipe
saragalanne poojisi naa varagalanne beduve ||1||

Here kumbalakayi padavala shaaka paakava maduve
Sanna shavige naivedyavu paramannavu ||2||

Eshtu bedidaru daye eke baralilla Lakshmi ninage
ditta prasanna Venkata vittalana pattada ranige ||3||


Leave a Reply