
ನನ್ನೀ ಮನ ವೃಂದಾವನ ಅಲ್ಲಿ ನಿನ್ನ ಶ್ರೀ ರೂಪ
ನನ್ನ ನಾಲಿಗೆಗೆ ನಿನ್ನ ನಾಮವೆ ಪುಣ್ಯ ನೈವೇದ್ಯ
||ನನ್ನೀ ಮನ||
ಹಗಲಲು ಕಾರಿರುಳಲು ಈ ಯಾತ್ರೆ ನಿಲ್ಲೋಲ್ಲ
ಯುಗಯುಗಾಂತರ ಮುಗಿದು ಹೋದರು
ಹರಕೆ ಮುಗಿಯೋಲ್ಲ |
ಇನ್ನೊಂದು ಜನ್ಮವು ನನಗೆ ಬಂದರು ಪೂಜೆ ತೀರೋಲ್ಲ| ಹರಿಹರಾತ್ಮಜ ಮೋಕ್ಷ ನೀಡದೆ
ಅಡಿಯ ಬಿಡೆನಲ್ಲ ||ನನ್ನೀ ಮನ||
ಕನಸ್ಸಲು ನಿನ್ನ ನೆನಪಲು ನಿತ್ಯ ಕರ್ಮ ವೇಳೆಯಲು
ಕನಕ ದೀಪದ ಜ್ವಾಲೆ ನೀಡುವ ಕರುಣೆಯೆ ನನಗೆ |
ಇರುವ ಆಶ್ರಯ ಕೊಡುವ ದೇವರು ಶಬರಿ ಮಲೆಯೊಳಗೆ |ಅಖಿಲಾಂಡೇಶ್ವರನಯ್ಯನಯ್ಯನೆ
ಶರಣು ಅಯ್ಯಪ್ಪ ||ನನ್ನೀ ಮನ||
Lyrics in English
Nannee mana vrundavana alli ninna sri roopa|nanna naaligege ninna namave punya naivedya||nannee mana||
Hagalalu kaarirulalu e yaatre nillolla| yugayugaantara mugidu hodaru harake mugiyolla | ennondu janmavu nanage bandaru pooje teerolla| hariharaatmaja moksha needade adiya bidenalla||nannee mana||
Kanasalu Ninna nenapalu nitya karma veleyalu |kanaka deepada jwaale needuva karuneye nanage | eruva ashraya koduva devaru shabari maleyolage| akhilaandeshwaranayyanayyane sharanu ayyappa||nannee mana||