
ನರಸಿಂಹನ ಪಾದ ಭಜನೆಯ ಮಾಡೋ ||ಪ||
ನರಸಿಂಹನ ಪಾದ ಭಜನೆಯ ಮಾಡಲು
ದುರಿತ ಪರ್ವತವ ಖಂಡಿಸುವ ಕುಲಿಶದಂತೆ
ತರಳನ ಮೋರೆ ಕೇಳಿ ತ್ವರಿತದಿಂದಲಿ ಬಂದು
ದುರುಳರ ಕರುಳ ತನ್ನ ಕೊರಳಲ್ಲಿ ಧರಿಸಿದ ||
ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
ವರ ಕಂಭದಿಂ ಬಂದ ಸಿರಿ ನರಹರಿ ನಮ್ಮ ||
ಹರ ವಿರಿಂಚಾದಿಗಳು ಕರವೆತ್ತಿ ಮುಗಿಯಲು
ಪರಮ ಶಾಂತನಾದ ಪುರಂದರ ವಿಠ್ಠಲ ||
Lyrics in English
Narasimhana paada bhajaneya maado || pa ||
Narasimhana paada bhajaneya maadalu
durita parvatava khandisuva kulishadante || a.pa ||
Taralana more keli tvaritadindali bandu |
Durulara karula tanna koralalli dharisida || 1 ||
Surarella nadugalu Siridevi moreyide |
Vara kambadhim banda Siri Narahari namma || 2 ||
Hara Virinchaadyaru karavetti mugiyalu |
Parama shaantanaada Purandara Vittala || 3 |
Click the link to listen song.