ನಾ ನಿನ್ನ ದಾಸನಯ್ಯ ಸೀತಾರಾಮ / Naa ninna dasanayya seetarama

ನಾ ನಿನ್ನ ದಾಸನಯ್ಯ ಸೀತಾರಾಮ ನಾ ನಿನ್ನ ದಾಸನಯ್ಯಾ
ನಾನು ನಿನ್ನಯ್ಯ ದಾಸನಹುದು ನೀನು ಇ ಜಗಧೀಶನಹುದು
ಬಾನುಕೋಟಿ ಪ್ರಕಾಶನೆ ಸಂಗೀತನಾದ ವಿನೋದ ರಂಗಾ
||ನಾ ನಿನ್ನ||

ಮತಿಹೀನ ನಾನಾದೆನಯಿ ಶಾಶ್ವತ ಸದ್ಗತಿಯ ನೋಡದೆ ಪೋದೆನೆ
ಹಿತವ ಪಾಲಿಸಬೇಕು ಶ್ರೀ ಪತಿತ ಪಾವನ ರಂಗನಾಯಕ |
ಸತಿ ಶಿರೋಮಣಿ ಪರಮ ಸೀತಾಪತಿಯ ನಾಮದ ಸುತನು ಕಾಣೆ ||ನಾ ನಿನ್ನ||

ಕಂದಯ್ಯಗಾರು ಗತಿ ನಿನ್ನಯ ಚೆಲ್ವ ಚೆಂದಪಾದವೆ ಶ್ರತಿ
ಹಿಂದೆ ಮಾಡಿದ ಪಾಪವೆಲ್ಲ ಮುಂದೆ ಬಾರದಂತೆ ಅರಿಯೆ ||
ಇಂದಿರೇಶ ಮುಕುಂದ ಪರಮಾನಂದ ಕುಲಶ್ರೀ ರಾಮದೇಶಿಕ
||ನಾ ನಿನ್ನ||

Lyrics in English

Naa ninna dasanayya seetarama naa ninna dasanayya
nanu ninnayya dasanahudu neenu ee jagadeeshanahudu
banukoti prakashane sangeetanada vinoda ranga || naa ninna ||

Matiheena nanadenai shashvata sadgatiya nodade podene
hitava palisabeku sri patita pavana ranganayaka
sati shiromani parama seetapatiya namada sutanu kane || naa ninna ||

kandayyagaru gati ninnaya chelva chendapadave shruti
hinde madida papavella munde baradante ariye
indiresha mukunda paramananda kulashri ramadeshika || naa ninna ||


Leave a Reply