ಬದುಕಿದೆನು ಬದುಕಿದೆನು ಭವವೆನಗೆ / Badukidenu badukidenu bhava

ರಚೆನೆ : ಶ್ರೀ ಕನಕ ದಾಸರು

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು

ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತು
ಹರಿಯ ನಾಮಾಮೃತ ಕಿವಿಗೊದಗಿತು
ಹರಿಯ ದಾಸರು ಎನ್ನ ಬಂಧು ಬಳಗವಾದರು
ಹರಿಯ ಶ್ರೀಮುದ್ರೆ ಆಭರಣವಾಯ್ತು ||1||

ಮುಕುತರಾದರು ಎನ್ನ ನೂರೊಂದು ಕುಲದವರು
ಮುಕುತಿ ಮಾರ್ಗಕೆ ಯೋಗ್ಯ ನಾನಾದೆನೊ
ಅಕಳಂಕ ಶ್ರೀಹರಿ ಭಕುತಿಗೆನ್ನ ಮನ ಬೆಳೆದುರು
ಕುಮಿಣಿಯರಸ ಕೈವಶನಾದನೆನಗೆ ||2||

ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತು
ಮುಂದೆನ್ನ ಜನ್ಮ ಸಫಲವಾಯಿತು
ತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯ
ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ ||3||

Lyrics in English

Composer : Sri Kanakadaasaru

Badukidenu badukidenu bhava enage hingitu
padumanabhana padadolime enagayitu

Haritirtha prasada jihvege dorakitu
hariya namamrutavu kivigodagitu
hariya dasaru enna bandhugaladaru
hariya shrimudre enagabharanavayitu

Mukutharaadharu yenna noorondu kooraravaru
Mukuthi maargakke yogya naanenadheno
Akalanga sri hariya bakuthige manaveladhu
Rukuminiyarara kaivasharu adhenege

Indenna jivakke sakala sampadavayitu
mundenna janma saphalyavayitu
tande shri kaginele adikeshavaraya
bandenna hrudayadali neleyagi ninta

………………….

Leave a Reply