
ಬರಬೇಕು ಸ್ವಾಮಿ ಬರಬೇಕು ।
ಇಂದು ಮುದದಿಂದ ಮನೆಗೆ ನೀ ಬರಬೇಕು।।
ಒಲವಿಂದ ವರಗಳನು ತರಬೇಕು ।
।।ಬರಬೇಕು ।।
ಮಲ್ಲಿಗೆಯ ಜಾಜಿ ಸಂಪಿಗೆಯ ಹೂವ ಮಾಲೆಯನು ನೀಡುವೆನು ಗಣಪತಿಯೇ ।
ಗರಿಕೆ ಹುಲ್ಲನು ಪತ್ರದೆಲೆಯನು ಪೂಜಿಸುವೆ ಸ್ವಾಮಿ ನಿನ್ನ ಪದಗಳಿಗೆ ।। ।।ಬರಬೇಕು ।।
ಚಕ್ಕುಲಿಯ ಬೆಲ್ಲ ಮೊದಕವ ನಾ ನೈವೇದ್ಯ ನೀಡುವೆನು ಪ್ರಭು ನಿನಗೆ |
ಏಕಾರತಿ ಪಂಚರಾತಿ ದಿವ್ಯಾರತಿ ಬೆಳಗುವೆನು ಹೇ ವಿನಾಯಕ ನೀನು ಒಲಿಯೋ ನಮಗೆ ||
ಭಕ್ತಿಯಲಿ ನಿನ್ನ ಅರ್ಚಿಸುವೆ ಆ ಮಂತ್ರ ಪುಷ್ಪ ನೀಡುವೆನು ಗಣಪತಿಗೆ
ಸಾಷ್ಟಾಂಗ ನಮಸ್ಕಾರ ಮಾಡುವೆನು ಬೆನಕನಿಗೆ ಸ್ವೀಕಾರ ಮಾಡು ನೀ ಬಂದು ನಮ್ಮನೆಗೆ||
Lyrics in English
Barabeku swami barabeku | indu mudadinda manege nee barabeku |
olavinda varagalanu tarabeku || barabeku ||
Malligeya jaaji sampigeya hoova maaleyanu needuvenu ganapatiye |
garike hullanu patradeleyanu poojisuve swami ninna padagalige ||
Chakkuliya bella modakava naa naivedya needuvenu prabhu ninage |
ekaarati panchaarati divyaarati belaguvenu he vinayaka neenu oliyo namage ||
Bhaktiyali ninna archisuve aa mantra pushpa needuvenu ganapatige
saashtaanga namaskaara maaduvenu benakanige sweekaara maadu nee bandu nammanege ||
Audio link :
https://www.saavn.com/s/song/kannada/Ganapathi-Geethamala/Barabeku-Swamy-Barabekku/Qw0udi5ydmY