
ರಚನೆ: ವಾದಿರಾಜರು
ಬಾಗಿಲಲಿ ಬಿದ್ದಿಹ ಭಜಕನು ನಾನು
ಶ್ರೀ ಗೋಪಾಲ ಭೂಪಾಲ ಕಾಯಯ್ಯ ನೀನು ||
ಯೋಗದ ಪಥಗಳನ್ನು ಏನೊಂದು ಅರಿಯೆನು
ನೀ ಗತಿಯೆಂದು ಬಂದು ಕೂಗುವೆನು ಹರಿಯೆ ||
ಆಗಮಸಿದ್ಧ ಸುಗುಣಪೂರ್ಣ ಶ್ರೀಲೋಲ
ಬೇಗ ಸಲಹೊ ಮಮಸ್ವಾಮಿ ಹಯವದನ ||
Lyrics in English
Composer : Sri Vadirajaru
Bagilali biddiha bhajakanu nanu
sri gopala bhoopala kayayya neenu ||
Yogada pathagalanu enondu ariyenu
nee gatiyendu bandu kooguvenu hariye ||
Bhogavanu bayasuve bagebageyali ratiye
roga balavayitu teddenna matiye ||
Agamisidda sugunapoorna srilola
bega salaho mamaswami hayavadana ||