ಮಂಗಳ ಸ್ನಾನ ಮಾಡೆಲೋ / Mangala snana maadelo

ಮಂಗಳ ಸ್ನಾನ ಮಾಡೇಳೋ | ಜಗನ್ಮಂಗಳದಾಯಕ ಹರಿಯೇ ದಯಾಳೋ || ಪ ||

ಸಣ್ಣ ನಾಮವ ಬರೆದಿಟ್ಟು | ಬಹು | ಬಣ್ಣದ ಕುಂಕುಮ ಮಧ್ಯದಲ್ಲಿಟ್ಟು || ಸಣ್ಣಿಟ್ಟು ಕಸ್ತೂರಿ ಬೊಟ್ಟು | ಮಾಡು ಪುಣ್ಯಾಹವಾಚನ ಪೀತಾಂಬರುಟ್ಟು || ೧ ||

ದೇವರಿಗೊಂದನೆ ಮಾಡು | ಕುಲದೇವತಾ ಸ್ಥಾಪನೆ ಮನೆಯಲ್ಲಿ ಮಾಡೋ || ಕೇವಲ ಲೌಕಿಕ ನೋಡೋ | ಭೂ | ದೇವರಿಗೊಂದಿಸಿ ವರಗಳ ಬೇಡೋ || ೨ ||

ನಾನಾ ದೇಶದಿ ಬಂದ ಜನರು | ನಿನ್ನ ಆನಂದೋತ್ಸವವಿದು ನೋಡೇವೆಂಬುವರು || ಸ್ನಾನ ಮಾಡಿಸುವ ಸೇವಕರು | ಅಚ್ಯುತನಂತಾದ್ರೀಶನೆ ಸನ್ನದ್ಧರಾಗಿಹರು || ೩ ||

Lyrics in English

Mangala snanava madelo | jaga mangaladayaka hariye dayalo ||pa||

Sanna namava baredittu bahu bannada kunkuma madhyadalittu | sannittu kasturi bottu maadu punyahavachana pitambaruttu ||1||


Devarigondane madu kula devatesthapane maneyalli madu | kevala laukika nodo bhudevarigondisi varagala bedu ||2||


Nana deshadi banda janaru ninna anandotsavavidu nodevembuvaru | snana madisuva sevakaru achyutanantadrishane sannaddharagihara ||3||

***************

Leave a Reply